ಭಾರತ, ಮಾರ್ಚ್ 18 -- ಹಿಂದೂಗಳು ಆಚರಿಸುವ ಪ್ರಮುಖ ಹಾಗೂ ಮಹತ್ವದ ಹಬ್ಬಗಳಲ್ಲಿ ಯುಗಾದಿಗೆ ಅಗ್ರಸ್ಥಾನ. ಯುಗಾದಿ ಎಂದರೆ ಯುಗದ ಆದಿ ಎಂದರೆ ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಬೇವು ಬೆಲ್ಲ ಹಂಚುವ ಮೂಲಕ ಬದುಕು ಕೂಡ ಸಿಹಿ-ಕಹಿಗಳ ಸಮ್ಮಿಶ್ರಣದಂತೆ ಸಾಗಲಿ ಎಂದು ಹಾರೈಸಲಾಗುತ್ತದೆ. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತೊಟ್ಟು, ಮನೆಯನ್ನೆಲ್ಲಾ ಸಿಂಗರಿಸಿ ಬಹಳ ಜೋರಿನಿಂದ ಹಬ್ಬ ಆಚರಿಸಲಾಗುತ್ತದೆ.
ಯುಗಾದಿ ಹಬ್ಬ ಬಂದಾಗ ಈ ವರ್ಷ ಯಾವೆಲ್ಲಾ ಹಬ್ಬಗಳು ಬರುತ್ತವೆ ಎಂದು ಪಂಚಾಂಗ ನೋಡುವುದು ವಾಡಿಕೆ. ಹಾಗಾದರೆ ಈ ವಿಶ್ವಾವಸು ನಾಮ ಸಂವತ್ಸರದಲ್ಲಿ ಯಾವೆಲ್ಲಾ ಹಬ್ಬಗಳು ಬರುತ್ತವೆ, ಯಾವ ದಿನಾಂಕ, ಹಬ್ಬಗಳ ವಿಶೇಷ ಈ ಎಲ್ಲದರ ವಿವರಗಳು ಮುಂದಿವೆ ಓದಿ.
ಜಾತಿ-ಬೇಧವಿಲ್ಲದೆ ಪ್ರತಿಯೊಬ್ಬರೂ ಪೂಜಿಸುವ ದೇವರೆಂದರೆ ಶ್ರೀರಾಮಚಂದ್ರ. ಶ್ರೀರಾಮರನ್ನು ಮರ್ಯಾದಾಪುರುಷೋತ್ತಮ ಎಂದೇ ಕರೆಯಲಾಗುತ್ತದೆ. ಶ್ರೀ ಸೂರ್ಯದೇವರ ಅನುಗ್ರಹವನ್ನು ಪಡೆದ ಶ್ರೀರಾಮನು ರಾವಣನ ಸಂಹಾರ ಮಾಡುತ್ತಾರೆ. ಈ ದಿನದಂದು ಶ್ರೀರಾಮಚಂದ್ರನ ಪೂಜೆ ಮಾಡಿದಲ್ಲಿ ಜೀವನ...
Click here to read full article from source
To read the full article or to get the complete feed from this publication, please
Contact Us.