Bangalore, ಮೇ 16 -- ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರ್ ಸಂಬಂಧದ ಕುರಿತು ವದಂತಿ ಹೆಚ್ಚುತ್ತಿದೆ. ಇವರಿಬ್ಬರು ಜತೆಯಾಗಿ ವಾಸಿಸಲಿದ್ದಾರೆ ಮತ್ತು ಹೊಸ ಮನೆ ಹುಡುಕುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದೀಗ ಸಮಂತಾ ಅವರ ಮ್ಯಾನೇಜರ್ ಈ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
"ಸಮಂತಾ ಮತ್ತು ರಾಜ್ ಮದುವೆಯಾಗಲು ಯೋಚಿಸುತ್ತಿದ್ದಾರೆ. ವಾಸಿಸಲು ಪ್ರಾಪರ್ಟಿ ಹುಡುಕುತ್ತಿದ್ದಾರೆ. ಅವರಿಬ್ಬರು ಜತೆಯಾಗಿ ವಾಸಿಸುವ ಉದ್ದೇಶ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇವರಿಬ್ಬರೂ ತೊಡಗಿಸಿಕೊಂಡಿದ್ದಾರೆ" ಎಂದು ಮೂಲವನ್ನು ಉಲ್ಲೇಖಿಸಿ ಪಿಂಕ್‌ವಿಲ್ಲಾ ವರದಿ ಮಾಡಿದೆ.
ಈ ಕುರಿತು ಸಾಕಷ್ಟು ಜನರಿಗೆ ಸಂದೇಹವಿದೆ. ರಾಜ್ ನಿಧಿಮೋರ್‌ಗೆ ಮದುವೆಯಾಗಿದೆ. ಅವರು ತನ್ನ ಪತ್ನಿ ಶ್ಯಾಮಲಿಗೆ ಡಿವೋರ್ಸ್ ನೀಡಿದ್ದಾರೆಯೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇದೆ. ಹೌದು, ರಾಜ್ 2022ರಲ್ಲಿ ಅಧಿಕೃತವಾಗಿ ಶ್ಯಾಮಲಿಯಿಂದ ವಿಚ್ಛೇದನ ಪಡೆದರು. ಸಿಟಾಡೆಲ್ ಸಿನಿಮಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.