Bangalore, ಮೇ 22 -- ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇ 21ರ ಬುಧವಾರ ರಾತ್ರಿ ಬಾಂಗ್ಲಾದೇಶ ತಂಡವನ್ನು ಮೂರನೇ ಟಿ20 ಪಂದ್ಯದಲ್ಲಿ ಸೋಲಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರವಾಸಿಗರನ್ನು 7 ವಿಕೆಟ್ಗಳಿಂದ ಮಣಿಸಿದ ಯುಎಇ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಸರಣಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿ ಸಂಭ್ರಮಿಸಿದೆ. ನಿಜ ಹೇಳಬೇಕೆಂದರೆ, ಯುಎಇಗೆ ಸರಣಿ ಗೆಲ್ಲಲು ಶೇ 1ರಷ್ಟೂ ಅವಕಾಶ ಇರಲಿಲ್ಲ. ಹೀಗಿದ್ದರೂ ಅಸಾಧ್ಯವನ್ನೂ ಸಾಧ್ಯವಾಗಿಸಿ ವಿನೂತನ ದಾಖಲೆ ಬರೆದಿದೆ. ಆದರೆ ಬಾಂಗ್ಲಾ ಅತಿಯಾದ ಆತ್ಮವಿಶ್ವಾಸದೊಂದಿಗೆ ಮುಜುಗರದ ಸೋಲು ಅನುಭವಿಸಿದೆ.
ಯುಎಇ-ಬಾಂಗ್ಲಾದೇಶ ಟಿ20 ಸರಣಿಯು ಹಿಂದಿನ ವೇಳಾಪಟ್ಟಿಯ ಪ್ರಕಾರ ಕೇವಲ ಎರಡು ಪಂದ್ಯಗಳಾಗಿತ್ತು. ಸರಣಿಯು ಮೇ 17ರಂದು ಪ್ರಾರಂಭವಾಯಿತು. ಮೊದಲ ಟಿ20 ಪಂದ್ಯವನ್ನು 27 ರನ್ಗಳಿಂದ ಗೆದ್ದ ಬಾಂಗ್ಲಾ 1-0 ಮುನ್ನಡೆ ಸಾಧಿಸಿತು. ಈ...
Click here to read full article from source
To read the full article or to get the complete feed from this publication, please
Contact Us.