Bangalore, ಮೇ 7 -- ಕನ್ನಡ ಚಿತ್ರರಂಗದಲ್ಲಿ ಆರಂಭದ ಕಾಲದಿಂದ ಈಗಿನವರೆಗೆ ಹಲವು ನಟರು ಯೋಧರ ಉಡುಗೆಯಲ್ಲಿ ದೇಶಭಕ್ತಿಯಿಂದ ನಟಿಸಿದ್ದಾಎರೆ. ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ಹಲವು ನಟರು ಸೈನಿಕರಾಗಿ ನಟಿಸಿದ್ದಾರೆ. ರವಿಚಂದ್ರನ್, ಶಿವರಾಜಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್, ವಿಕ್ಕಿ ವರುಣ್ ಸೇರಿದಂತೆ ಹಲವು ನಟರು ಸೈನಿಕನಾಗಿ ತೆರೆಮೇಲೆ ಶತ್ರುಸಂಹಾರ ಮಾಡಿದ್ದಾರೆ. ಭಾರತದ ಸೇನೆಯು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಮತ್ತು ಉಗ್ರರ ವಿರುದ್ಧ ತೊಡೆ ತಟ್ಟಿರುವ ಸಮಯದಲ್ಲಿ ಈ ಸಿನಿಮಾಗಳು ನಿಮ್ಮೊಳಗೆ ದೇಶಭಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಇಂತಹ ಕೆಲವೊಂದು ಸಿನಿಮಾಗಳ ವಿವರ ಇಲ್ಲಿದೆ.
2017ರ ಆಕ್ಷನ್ ಸಿನಿಮಾ ಮಾಸ್ ಲೀಡರ್‌ಗೆ ನಿರ್ದೇಶಕ ನರಸಿಂಹ ಆಕ್ಷನ್ ಕಟ್ ಹೇಳಿದ್ದರು. ಶಿವಣ್ಣ ಈ ಸಿನಿಮಾದಲ್ಲಿ ಐಎನ್‌ಎ ಕ್ಯಾಪ್ಟನ್ ಶಿವರಾಜ್ ಪಾತ್ರದಲ್ಲಿ ನಟಿಸಿದ್ದರು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಉಗ್ರರ ವಿರುದ್ಧ ಶಿವಣ್ಣ ಹೋರಾಡಿದ್ದರು. ಈ ಸಿನಿಮಾದಲ್ಲಿ ಪ್ರಣೀತಾ ವಂಶಿ ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.