ಭಾರತ, ಫೆಬ್ರವರಿ 27 -- ಹಿಂದೂಗಳು ಆಚರಿಸುವ ಪವಿತ್ರ ಹಬ್ಬಗಳಲ್ಲಿ ಮಹಾಶಿವರಾತ್ರಿ ಕೂಡ ಒಂದು. ಶಿವ ತಾಂಡವ ಮಾಡಿದ ದಿನ, ಶಿವ-ಪಾರ್ವತಿ ಮದುವೆಯಾದ ದಿನ, ಸಮುದ್ರ ಮಥನದ ಸಂದರ್ಭ ಶಿವನು ಹಾಲಾಹಲವನ್ನು ಕುಡಿದು ದಿನ ನೀಲಕಂಠನಾದ ದಿನ ಹೀಗೆ ಶಿವರಾತ್ರಿ ಆಚರಣೆಯ ಹಿಂದೆ ಶಿವನಿಗೆ ಸಂಬಂಧಿಸಿದ ಹಲವು ನಂಬಿಕೆಗಳಿವೆ. ಇದೀಗ ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮವಿದ್ದು, ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗು ಜನಿಸಿದ್ದರೆ ನಿಮ್ಮ ಮಗುವಿಗೆ ಶಿವನಿಂದ ಪ್ರೇರಿತವಾದ ಹೆಸರುಗಳನ್ನು ಇಡಬಹುದು.
ಶಿವನಿಂದ ಪ್ರೇರಣೆ ಪಡೆದ 100 ಹೆಸರುಗಳ ಪಟ್ಟಿ ಹಾಗೂ ಆ ಹೆಸರುಗಳ ಅರ್ಥ ಇಲ್ಲಿದೆ.
1. ಅಶುತೋಷ್: ಆಸೆಗಳನ್ನು ತಕ್ಷಣ ಪೂರೈಸುವವನು ಎಂಬುದು ಈ ಹೆಸರಿನ ಅರ್ಥವಾಗಿದೆ.
2. ಆದಿದೇವ: ಮೊದಲ ದೇವರು ಎಂದರ್ಥ
3. ಅಗ್ನಿಭೂತಿ: ಬೆಂಕಿಯಿಂದ ಹುಟ್ಟಿದವನು ಎಂಬರ್ಥ ಕೊಡುವ ಹೆಸರಾಗಿದೆ
4. ಅನಿಕೇತ್: ಜಗತ್ತಿಗೆ ದೇವ ಎನ್ನುವ ಅರ್ಥವನ್ನು ಸೂಚಿಸುತ್ತದೆ.
5. ಭೈರವ: ಶಿವ, ಉಗ್ರರೂಪಿ ಎಂಬರ್ಥ
6. ಭವೇಶ್: ಜಗತ್ತಿಗೆ ಒಡೆಯ ಎಂದರ್ಥ
7. ಚಂದ...
Click here to read full article from source
To read the full article or to get the complete feed from this publication, please
Contact Us.