Bengaluru, ಮಾರ್ಚ್ 31 -- Veerachandrahasa Release Date: ಶಿವರಾಜಕುಮಾರ್ ಅಭಿನಯದ '45' ಚಿತ್ರದ ಬಿಡುಗಡೆಗೆ ಆಗಸ್ಟ್ 15ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆ ಚಿತ್ರದ ಬಿಡುಗಡೆಗೆ ಇನ್ನೂ ನಾಲ್ಕೂವರೆ ತಿಂಗಳ ಕಾಲ ಕಾಯಬೇಕು ಎಂದು ಬೇಸರದಲ್ಲಿದ್ದ ಅವರ ಅಭಿಮಾನಿಗಳು ಖುಷಿಪಡುವಂತಹ ಒಂದು ಸುದ್ದಿ ಇದೆ. ಶಿವಣ್ಣ ಅಭಿನಯದ ಚಿತ್ರವೊಂದು ಮುಂದಿನ ತಿಂಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಹೌದು, ಶಿವರಾಜಕುಮಾರ್ ಅಭಿನಯದ ಚಿತ್ರವೊಂದು ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ. ಯಾವುದು ಆ ಚಿತ್ರ ಎಂಬ ಪ್ರಶ್ನೆ ಸಹಜವೇ. ರವಿ ಬಸ್ರೂರು ನಿರ್ದೇಶನದ 'ವೀರ ಚಂದ್ರಹಾಸ'ದಲ್ಲಿ ಶಿವರಾಜಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರವು ಏಪ್ರಿಲ್ 18ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಶಿವಣ್ಣ 'ಕರುನಾಡ ಚಕ್ರವರ್ತಿ', ಉಪೇಂದ್ರ 'ರಿಯಲ್ ಸ್ಟಾರ್', ರಾಜ್ ಬಿ ಶೆಟ್ಟಿಗೂ ಸಿಕ್ತು ಹೊಸ ಬಿರುದು
ಹಲವು ಶೈಲಿಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು, ಈ ಬಾರಿ ಪೌರಾಣಿಕ ಯಕ...
Click here to read full article from source
To read the full article or to get the complete feed from this publication, please
Contact Us.