Bangalore, ಮೇ 26 -- ಕಳೆದ ಮೂರು ದಶಕಗಳಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ಮೂವರು ಖಾನ್ಗಳು ಆಳಿದ್ದಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಜತೆಯಾಗಿ 80 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 1994ರ ಬಳಿಕ ಪ್ರತಿವರ್ಷ ಅತ್ಯಧಿಕ ಗ್ರಾಸಿಂಗ್ ಹಿಂದಿ ಸಿನಿಮಾಗಳನ್ನು ನೀಡುತ್ತಿದ್ದರು. ಸುಮಾರು ಒಂದು ದಶಕದ ಬಳಿಕ ಇವರ ದಾಖಲೆಗಳನ್ನು ಉಡೀಶ್ ಮಾಡಲು ಒಬ್ಬ ಬಂದಿದ್ದ. ಮೂರು ಖಾನ್ಗಳ ಬಳಿಕ ಬಂದ ಈ ನಟ ಬಾಕ್ಸ್ ಆಫೀಸ್ನಲ್ಲಿ ಖಾನ್ಗಳ ದಾಖಲೆಯನ್ನೂ ಉಡೀಸ್ ಮಾಡಿದ್ದನು. ಬನ್ನಿ ಆ ನಟನ ಬಗ್ಗೆ ತಿಳಿದುಕೊಳ್ಳೋಣ.
ಖಾನ್ಗಳನ್ನು ಬಾಕ್ಸ್ ಆಫೀಸ್ನಲ್ಲಿ ಮೀರಿಸಿದ ಹೀರೋ ಅಕ್ಷಯ್ ಕುಮಾರ್. ಹೌದು, 2007ರಿಂದ 2019ರ ತನಕ ಭಾರತೀಯ ಸಿನಿಮಾ ಉದ್ಯಮದಲ್ಲಿ ಅಕ್ಷಯ ಕುಮಾರ್ ದೊಡ್ಡ ಮಟ್ಟದ ದಾಖಲೆ ಬರೆದರು. ತನ್ನ ಕರಿಯರ್ನಲ್ಲಿ ಅಕ್ಷಯ್ ಕುಮಾರ್ 130ರ ಆಸುಪಾಸಿನಲ್ಲಿ ಸಿನಿಮಾ ಮಾಡಿದ್ದಾರೆ. ಈ ಎಲ್ಲಾ ಸಿನಿಮಾಗಳ ಒಟ್ಟಾರೆ ಗಳಿಕೆ 9 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು. ಶಾರೂಖ್ ಖಾನ್ನ...
Click here to read full article from source
To read the full article or to get the complete feed from this publication, please
Contact Us.