ಭಾರತ, ಮೇ 23 -- Vodafone Idea Nonstop Hero Plan : ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವೋಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗಾಗಿ 'Nonstop Hero' ಹೆಸರಿನಲ್ಲಿ ಮೂರು ಹೊಸ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳು ನಿರಂತರ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳಂತಹ ಸೌಲಭ್ಯಗಳನ್ನು ಬಯಸುವ ಬಳಕೆದಾರರಿಗಾಗಿ ರೂಪಿಸಲಾಗಿದೆ
ವೋಡಾಫೋನ್ ಐಡಿಯಾ (Vi) ಯ ಹೊಸ 'Nonstop Hero' ಪ್ರಿಪೇಡ್ ಯೋಜನೆಗಳು ಹೆಚ್ಚಿನ ಡೇಟಾ ಬಳಸುವ ಮತ್ತು ನಿರ್ಬಂಧವಿಲ್ಲದ ಕರೆಗಳನ್ನು ಬಯಸುವವರಿಗೆ ಇದೆ. ಈ ಯೋಜನೆಗಳ ಬೆಲೆ ರೂ.398, 698 ಮತ್ತು 1048ರವರೆಗೆ ಸಾಗುತ್ತದೆ. ಈ ಯೋಜನೆಗಳ ಮಾನ್ಯತೆ 28 ರಿಂದ 84 ದಿನಗಳವರೆಗೆ ದೊರೆಯುತ್ತದೆ. ಜೊತೆಗೆ, ಪ್ರತಿದಿನವೂ 100 SMS ಮತ್ತು ದೇಶಾದ್ಯಂತ ಉಚಿತ ರೋಮಿಂಗ್ ಸೌಲಭ್ಯಗಳನ್ನೂ ಒಳಗೊಂಡಿದೆ.
Vi 398 ರೂ. ಯೋಜನೆ: ವೋಡಾಫೋನ್ ಐಡಿಯಾದ ಈ ಯೋಜನೆಯಲ್ಲಿ 28 ದಿನಗಳ ಮಾನ್ಯತೆ ದೊರೆಯುತ್ತದೆ. ಈ ಯೋಜನೆಯಲ್ಲಿ ಭಾರತದಲ...
Click here to read full article from source
To read the full article or to get the complete feed from this publication, please
Contact Us.