ಭಾರತ, ಮೇ 26 -- ಮೇ 23 ರಂದು ಬುಧನು ವೃಷಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗಲಿವೆ. ಸಂಬಂಧದ ವಿಚಾರಗಳಲ್ಲಿ ಹೃದಯದ ಮಾತು ಕೇಳುವುದು ಮುಖ್ಯವಾಗುತ್ತದೆ. ಪ್ರೇಮ ಜೀವನದಲ್ಲಿ ಸ್ಪಷ್ಟತೆ, ಸ್ಥಿರತೆ ಅಥವಾ ವಾಸ್ತವದ ಪರಿಶೀಲನೆಯ ಅಗತ್ಯ. ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಸಂಬಂಧದಲ್ಲಿ ಪ್ರಾಮಾಣಿಕರಾಗಿರುವುದು ಮುಖ್ಯವಾಗುತ್ತದೆ. ಆಧಾರ ರಹಿತವಾಗಿ ನೀವು ಯಾವುದನ್ನೂ ನಂಬಬಾರದು.
ವೃಷಭ ರಾಶಿಯಲ್ಲಿ ಬುಧನ ಸಂಚಾರದಿಂದ ಮೇಷದಿಂದ ಮೀನರಾಶಿವರೆಗೆ ಏನೆಲ್ಲಾ ಬದಲಾವಣೆಗಳು ಉಂಟಾಗಲಿವೆ ಎಂಬುದರ ವಿವರ ಇಲ್ಲಿದೆ.
ಮೇಷ ರಾಶಿಯವರು ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ನಿಧಾನವಾಗಿರುತ್ತಾರೆ. ಆದರೆ ಹಣ ಅಥವಾ ಭಾವನಾತ್ಮಕ ನೆಲೆಯ ಬಗ್ಗೆ ಗಂಭೀರವಾದ ಮಾತುಕತೆಗೆ ಇದು ಒಳ್ಳೆಯ ಸಮಯ. ನೀವು ಮನದ ಮಾತುಗಳನ್ನು ಇಷ್ಟಪಟ್ಟವರ ಮುಂದೆ ಹಂಚಿಕೊಳ್ಳಲು ಇದು ಸೂಕ್ತ ಸಮಯ.
ವೃಷಭ ರಾಶಿಯವರು ಶಕ್ತಿಯ ಕೇಂದ್ರವಾಗಿರುತ್ತಾರೆ. ಶಾಂತ ಹಾಗೂ ಸ್ಥಿರ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.