Bengaluru, ಮಾರ್ಚ್ 16 -- ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಮುಂಚಿತವಾಗಿಯೇ ಊಹಿಸಿ, ತಾಳೆಗರಿ ಗ್ರಂಥಗಳಲ್ಲಿ ಬರೆದು ಸಂರಕ್ಷಿಸಿದರು. ವೀರ ಬ್ರಹ್ಮೇಂದ್ರ ಸ್ವಾಮಿ ಅವರು ಬಹಳ ಹಿಂದೆಯೇ ಬರೆದಿದ್ದ ಕೆಲವು ವಿಚಾರಗಳು, ಘಟನೆಗಳ ಬಗ್ಗೆ ಇಂದಿಗೂ ನಡೆಯುತ್ತಿರುವ ಅನೇಕ ವಿಷಯಗಳು ಹೋಲಿಕೆಯಾಗುತ್ತವೆ. ಇವರು ತಮ್ಮ ಸಮಯದ ಜ್ಞಾನದೊಂದಿಗೆ ಈ ವಿಚಾರಗಳನ್ನು ಬರೆದಿದ್ದಾರೆ. ಹೀಗಾಗಿ ಇವರನ್ನು ಕಾಲಜ್ಞಾನಿ ಎಂದು ಕರೆಯಲಾಗುತ್ತದೆ.

ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಮೊದಲೇ ಊಹಿಸಿ ಹೇಲಿದ್ದಾರೆ. ಅವರು ಹೇಳಿದ ಅನೇಕ ವಿಷಯಗಳು ಈಗಾಗಲೇ ನಡೆದಿವೆ. ಏತನ್ಮಧ್ಯೆ, 2025ರ ಮಾರ್ಚ್ ದ್ವಿತೀಯಾರ್ಧದಲ್ಲಿ, ಪೋತುಲೂರು ವೀರಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ ಕೆಲವು ವಿಷಯಗಳು ಸಂಭವಿಸಲಿವೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್...