Bangalore, ಏಪ್ರಿಲ್ 12 -- ರವಿ ಬಸ್ರೂರು ನಿರ್ದಶನದ ಯಕ್ಷಗಾನ ಸಿನಿಮಾ "ವೀರ ಚಂದ್ರಹಾಸ"ದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯಕ್ಷ ಸಿನಿಮಾ ಮಾಡುವ ತೆರೆ ಹಿಂದಿನ ಪ್ರಯತ್ನಗಳನ್ನ ತೋರಿಸಲಾಗಿದೆ. ಕಿಚ್ಚ ಸುದೀಪ್ ಈ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವೀರ ಚಂದ್ರಹಾಸ ಸಿನಿಮಾದಲ್ಲಿ ನೂರಾರು ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 400-500 ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಹಜ ಬೆಳಕಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಯಾವುದೇ ಸಿನಿಮಾ ಸೆಟ್‌ನ ಲೈಟ್ ಬಳಸಿಲ್ಲ. ಈ ಸಿನಿಮಾ ಸುಮಾರು 2 ಗಂಟೆ 36 ನಿಮಿಷ ರನ್ ಟೈಮ್ ಹೊಂದಿದೆ.
ರವಿ ಬಸ್ರೂರು ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಟೈಟಲ್ ಟ್ರ್ಯಾಕ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶಿವಣ್ಣ ಆಗಮಿಸುವುದು, ವೇಷ ಧರಿಸುವುದು ಇತ್ಯಾದಿ ದೃಶ್ಯಗಳ ಜತೆಗೆ ಇತರೆ ಕಲಾವಿದರ ನಟನೆ, ವೇಷಭೂಷಣದ ಝಲಕ್ ಅನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ಈ ಮೇಕಿಂಗ್ ವಿಡಿಯೋ...
Click here to read full article from source
To read the full article or to get the complete feed from this publication, please
Contact Us.