ಭಾರತ, ಮೇ 1 -- ಮೇ ತಿಂಗಳು ಎಂದರೆ ವಸಂತಕಾಲದ ಸಮಯ. ಈ ಸಮಯದಲ್ಲಿ ಬಿರು ಬೇಸಿಗೆಯ ಜೊತೆ ಆಗಾಗ ಮಳೆಯ ಆಗಮನವೂ ಆಗುತ್ತದೆ. ಮಾವು, ಹಲಸಿನ ಘಮ ಎಲ್ಲೆಲ್ಲೂ ಹರಡಿರುವ ಕಾಲವಿದು. ಮಕ್ಕಳು ಬೇಸಿಗೆ ರಜೆಯ ಸಂತಸ ಅನುಭವಿಸುವ ಸುಂದರ ತಿಂಗಳು. ಈ ತಿಂಗಳಲ್ಲಿ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳಿವೆ. ಮೇ 1ರ ಕಾರ್ಮಿಕರ ದಿನಾಚರಣೆಯಿಂದ ಮೇ 30ರ ತಾಂಬೂಕು ವಿರೋಧಿ ದಿನಾಚರಣೆಯ ಮಧ್ಯೆ ಏನೆಲ್ಲಾ ವಿಶೇಷ ದಿನಗಳು ಬರಲಿವೆ ಎನ್ನುವ ಪಟ್ಟಿ ಇಲ್ಲಿದೆ ಗಮನಿಸಿ.
ಮೇ 1-ವಿಶ್ವ ಕಾರ್ಮಿಕ ದಿನ: ಈ ದಿನವನ್ನು ಮೇ ಡೇ ಎಂದು ಕೂಡ ಕರೆಯುತ್ತಾರೆ. ಪ್ರಪಂಚದಾದ್ಯಂತ ಈ ದಿನವನ್ನು ಕಾರ್ಮಿಕ ದಿನವನ್ನಾಗಿ ಆಚರಿಸಲಾಗುತ್ತದೆ. ಹಲವು ದೇಶಗಳಲ್ಲಿ ಇದು ರಜಾದಿನವಾಗಿದೆ. ಮೇ 1 ಮಹಾರಾಷ್ಟ್ರ ದಿನ, ಗುಜರಾತ್ ದಿನ ಕೂಡ ಹೌದು.
ಮೇ 2-ವಿಶ್ವ ಟ್ಯೂನ ಡೇ: ಇದು ಟ್ಯೂನ ಎಂಬ ಮೀನಿನ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಈ ಮೀನು ಮನುಷ್ಯ ಆರೋಗ್ಯಕ್ಕೆ ಬಹಳ ಉತ್ತಮ. ಇದು ಒಮೆಗಾ 3 ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ.
ಮೇ 3- ಪತ್...
Click here to read full article from source
To read the full article or to get the complete feed from this publication, please
Contact Us.