ಬೆಂಗಳೂರು, ಮೇ 1 -- ವಿಜ್ಞಾನ ಕ್ಷೇತ್ರ ಒಂದು ಸಮುದ್ರವಿದ್ದಂತೆ. ಕಲಿತಷ್ಟು ಮತ್ತೆ ಕಲಿಯಲು ಸಾಗರದಷ್ಟು ವಿಷಯಗಳಿರುತ್ತವೆ. ಹಲವು ವಿದ್ಯಾರ್ಥಿಗಳ ಆಸಕ್ತಿಯ ವಿಷಯ ವಿಜ್ಞಾನ (Science) ಆಗಿರುವುದರಿಂದ ಎಸ್‌ಎಸ್‌ಎಲ್‌ಸಿ ಬಳಿಕ ಪಿಯುಸಿ ವ್ಯಾಸಂಗ ಮಾಡುವಾಗ ವಿಜ್ಞಾನವನ್ನು ಆಯ್ಕೆ ಮಾಡುತ್ತಾರೆ. ಪಿಯುಸಿ ಆದಮೇಲೆ ಮುಂದೇನು ಎಂಬ ಪ್ರಶ್ನೆಯೂ ಮೂಡುತ್ತದೆ. ಇಂಥವರಿಗೆ ಇಲ್ಲೊಂದು ಆಯ್ಕೆ ಇದೆ. ಅದುವೇ ವಿಧಿವಿಜ್ಞಾನದ (forensic science) ಮೇಲಿನ ಕೋರ್ಸ್‌ಗಳು. ಹಲವು ಅಪರಾಧ ಸಂಬಂಧಿತ ಸುದ್ದಿಗಳನ್ನು ನೋಡುವಾಗ ಈ ಪದವನ್ನು ಕೇಳಿರುತ್ತೀರಿ. ವಿಧಿವಿಜ್ಞಾನ ಪ್ರಯೋಲಗಾಲಯ, ವಿಧಿವಿಜ್ಞಾನ ಅಧಿಕಾರಿಗಳು ಹೀಗೆ ಈ ಕ್ಷೇತ್ರದಲ್ಲಿ ಜ್ಞಾನ ಬೆಳೆಸಿಕೊಳ್ಳಲು ಈ ಕೋರ್ಸ್ ಮಾಡಬೇಕಾಗುತ್ತದೆ.
ಹಾಗಿದ್ದರೆ ಈ ವಿಧಿವಿಜ್ಞಾನ ಎಂದರೆ ಏನು? ಫೊರೆನ್ಸಿಕ್ ಸೈನ್ಸ್‌ಗೆ ಸಂಬಂಧಿಸಿದ ಕೋರ್ಸ್ ವ್ಯಾಸಂಗಕ್ಕೆ ಎಷ್ಟು ವರ್ಷಗಳು ಬೇಕು? ಇಲ್ಲಿ ಏನೆಲ್ಲಾ ಕಲಿಸುತ್ತಾರೆ? ಉದ್ಯೋಗಾವಕಾಶಗಳು ಹೇಗಿವೆ? ವಿಧಿವಿಜ್ಞಾನ ಕಲಿತವರಿಗೆ ಉದ್ಯೋಗ ಹಾಗೂ ಭವಿಷ್ಯದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.