ಭಾರತ, ಮಾರ್ಚ್ 17 -- Karnataka Assembly Session: ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 17) ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಮಾಡುತ್ತ, ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮತ್ತು ಹಿರಿಯ ಸದಸ್ಯ ವಿ ಸುನಿಲ್ ಕುಮಾರ್ ಅವರು ಕರಿಮಣಿ ಮಾಲೀಕ ಯಾರು ಎಂಬ ಪದ ಪ್ರಯೋಗ ಮಾಡಿದ್ದನ್ನು ಖಂಡಿಸಿದರು. ಕರಿಮಣಿ ಮಾಲೀಕ ಯಾರು ಎಂಬ ಪದ ಪ್ರಯೋಗ ಕೀಳು ಅಭಿರುಚಿಯದ್ದಾಗಿತ್ತು ಎಂದು ಕಟುವಾಗಿ ಟೀಕಿಸಿದರು. ಸಿಎಂ ಸಿದ್ದರಾಮಯ್ಯ ಭಾಷಣದ ನಡುವೆ, ವಿಪಕ್ಷ ನಾಯಕ ಆರ್ ಅಶೋಕ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಮುಂದಾದ ಘಟನೆಯೂ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 17) ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಮಾಡುತ್ತ, ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮತ್ತು ಹಿರಿಯ ಸದಸ್ಯ ವಿ ಸುನಿಲ್ ಕುಮಾರ್ ಅವರು ಕರಿಮಣಿ ಮಾಲೀಕ ಯಾರು ಎಂಬ ಪದ ಪ್ರಯೋಗ ಮಾಡಿದ್ದನ್ನು ಖಂಡಿಸುವುದಕ್ಕೆ ಹೇಳಿದ ಮಾತುಗಳಿವು-

ಸದನದಲ್ಲಿ ನಡೆಯುವ ಚರ್ಚೆಗಳು ಬಸವಣ್ಣನವರು ಹೇಳಿದಂತೆ, ನುಡಿ...