ಭಾರತ, ಮಾರ್ಚ್ 13 -- ಪ್ರತಿಯೊಬ್ಬರಿಗೂ ತಮ್ಮ ಜೀವನ ನಡೆಸಲು ಉತ್ತಮ ವಿದ್ಯೆ ಇರಬೇಕು, ಇಲ್ಲವೆ ಉತ್ತಮ ಬುದ್ಧಿ ಇರಬೇಕು. ಆದ್ದರಿಂದ ಸರಸ್ವತಿ ಯಂತ್ರವನ್ನು ಧರಿಸುವುದು ಮತ್ತು ಪೂಜಿಸುವುದು ಒಳ್ಳೆಯದು. ಈ ಯಂತ್ರವನ್ನು ಧರಿಸುವ ಜೊತೆಯಲ್ಲಿ ಶ್ರೀಶಾರದ ಸ್ತೋತ್ರ, ಶ್ರೀಸರಸ್ವತಿ ಸ್ತೋತ್ರ ಅಥವಾ ಶ್ರೀದಕ್ಷಿಣಾಮೂರ್ತಿ ಸ್ತೋತ್ರಗಳನ್ನು ಜಪಿಸಬೇಕು. ಈ ಯಂತ್ರದಲ್ಲಿ ವಾಗ್ದೇವಿಗೆ ಸಂಬಂಧಿಸಿದ ಬೀಜಮಂತ್ರಗಳು ಇರುತ್ತವೆ. ಬೆಳ್ಳಿಯ ತಗಡಿನಲ್ಲಿ ಈ ಯಂತ್ರವನ್ನು ಬರೆಯುವುದು ಒಳ್ಳೆಯದು. ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಬರೆಸಿದಲ್ಲಿ ಮಧ್ಯಮ ಮಟ್ಟದ ಅಥವಾ ನಿಧಾನಗತಿಯ ಫಲಿತಾಂಶಗಳು ದೊರೆಯುತ್ತವೆ. ಕೆಲವರಿಗೆ ಅನುಕೂಲವಿದ್ದರೂ ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡುಬರುತ್ತದೆ. ಈ ಯಂತ್ರದಿಂದ ಕಲಿಕೆಯಲ್ಲಿ ಆಸಕ್ತಿ ಮೂಡುವುದಲ್ಲದೆ ಬುದ್ಧಿಶಕ್ತಿಯೂ ಹೆಚ್ಚುತ್ತದೆ. ಕೆಲಿತ ವಿಚಾರಗಳು ನೆನಪಿನಲ್ಲಿ ಉಳಿಯುತ್ತದೆ. ಈ ಯಂತ್ರದಲ್ಲಿ ರೇಖೆಗಳು, ಬಿಂದು ಮತ್ತು ಸಂಸ್ಕೃತದಲ್ಲಿನ ಮಂತ್ರಗಳ ಕೆಲ ಪದಗಳು ಅಡಕವಾಗಿರುತ್ತವೆ. ಜನ್ಮಕುಂಡಲಿಯಲ್ಲಿ ಬು...
Click here to read full article from source
To read the full article or to get the complete feed from this publication, please
Contact Us.