ಭಾರತ, ಮೇ 7 -- ಭಾರತವು ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಿಗೆ ರಾತ್ರೋರಾತ್ರಿ ದಾಳಿ ನಡೆಸಿದೆ. ಈ ಸುದ್ದಿಯನ್ನು ಪಾಕಿಸ್ತಾನ, ಅಮೆರಿಕ, ಇಂಗ್ಲೆಂಡ್, ಸ್ಪೇನ್ ಸೇರಿದಂತೆ ವಿವಿಧ ದೇಶಗಳ ಮಾಧ್ಯಮಗಳು ಹೇಗೆ ವರದಿ ಮಾಡಿವೆ ನೋಡೋಣ.
ದಿ ವಾಷಿಂಗ್ಟನ್ ಪೋಸ್ಟ್: ಕಾಶ್ಮೀರ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟೈಕ್ ನಡೆಸಿದೆ. ಇದರಿಂದ ಯುದ್ಧದ ಭೀತಿ ಉಂಟಾಗಿದೆ.
ದಿ ನ್ಯೂಯಾರ್ಕ್ ಟೈಮ್ಸ್: ಉಗ್ರರ ದಾಳಿಯಾದ ಎರಡು ವಾರಗಳ ಬಳಿಕ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ.
ದಿ ಗಾರ್ಡಿಯನ್: ಭಾರತದ ಕ್ಷಿಪಣಿ ದಾಳಿಯಿಂದ 26 ಜನರು ಮೃತಪಟ್ಟಿದ್ದಾರೆ. ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿರುವುದಾಗಿ ಪಾಕಿಸ್ತಾನ ತಿಳಿಸಿದೆ.
ಲೆ ಮೊಂಡೆ(ಫ್ರಾನ್ಸ್): ಪಾಕಿಸ್ತಾನದ ಮೇಲೆ ಭಾರತ ದಾಳಿ, ಬಾಂಬ್ ದಾಳಿಯ ಬಳಿಕ ವಿಶ್ವ ರಾಜತಾಂತ್ರಿಕರು ಸಂಯಮಕ್ಕೆ ಕರೆ ನೀಡುತ್ತಿದ್ದಾರೆ.
ದಿ ಡೌನ್: ತಡ ರಾತ್ರಿಯ ದಾಳಿಗೆ ಪ್ರತಿಕಾರವಾಗಿ ಪಾಕಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.