Bengaluru, ಮಾರ್ಚ್ 27 -- Shruthi Narayanan: ಯುವ ನಟಿಯೊಬ್ಬರಿಗೆ ಆಡಿಷನ್‌ ನೆಪದಲ್ಲಿ, ಅವರ ಖಾಸಗಿ ವಿಡಿಯೋಗಳನ್ನು ಪಡೆದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಮಾಡಲಾಗಿದೆ. ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ 24ರ ಹರೆಯದ ಯುವ ನಟಿ ಶ್ರುತಿ ನಾರಾಯಣನ್‌ ಅವರೇ ವಂಚಕರ ಗ್ಯಾಂಗ್‌ ಬಲೆಗೆ ಬಿದ್ದವರು. ಈ ನಟಿಯ 14 ನಿಮಿಷಗಳ ಖಾಸಗಿ ವಿಡಿಯೋ, ಫೋಟೋ ತುಣುಕುಗಳೀಗ ಟ್ವಿಟ್ಟರ್‌ ಇನ್‌ಸ್ಟಾಗ್ರಾಂಗಳಲ್ಲಿ ಲೀಕ್‌ ಆಗಿದ್ದು, ಬಗೆಬಗೆ ಚರ್ಚೆ ಶುರುವಾಗಿದೆ.

ನಕಲಿ ಆಡಿಷನ್‌ ನೆಪದಲ್ಲಿ ನಟಿ ಶ್ರುತಿ ನಾರಾಯಣನ್‌ ಅವರನ್ನು ಸಂಪರ್ಕಿಸಿದ್ದ ಗ್ಯಾಂಗ್‌ವೊಂದು, ತಾವು ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದೇವೆ. ಆ ಚಿತ್ರದಲ್ಲಿ ನಿಮಗೂ ಒಂದು ಪಾತ್ರವನ್ನು ನೀಡಲಿದ್ದೇವೆ ಎಂದು ಫೋನ್‌ ಮೂಲಕ ನಟಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೋ ಕಾಲ್‌ ಮೂಲಕವೇ ನಟಿಯನ್ನು ಆಡಿಷನ್‌ ಮಾಡಿದ್ದಾರೆ.

ಇದನ್ನೂ ಓದಿ: ಎಂಪುರಾನ್‌ ಸಿನಿಮಾ ಟ್ವಿಟ್ಟರ್‌ ವಿಮರ್ಶೆ; ಮತ್ತೊಂದು ಹಿಟ್‌ ಕೊಟ್ರಾ ಮೋಹನ್‌ ಲಾಲ್‌, ಪೃಥ್ವಿರಾಜ್‌?

ಸ್ಕ್ರಿಪ್ಟ್‌...