ಭಾರತ, ಜೂನ್ 21 -- ಪ್ರಾಯೋಗಿಕ ಕಲಿಕೆಯ ಮೂಲಕ ಮಕ್ಕಳಿಗೆ ವಿಜ್ಞಾನ ಕಲಿಕೆಯ ಹಲವು ಮಾದರಿಗಳನ್ನು ಸೃಷ್ಟಿಸುವ ಮಹತ್ತರ ಕಾರ್ಯವನ್ನು 'ಪ್ರಯೋಗ' ಸಂಸ್ಥೆ ಮಾಡುತ್ತಿದೆ. ಕರ್ನಾಟಕದಲ್ಲಿ, ಅಷ್ಟೇಕೆ ಇಡೀ ದೇಶದಲ್ಲಿಯೇ ಹಲವು ಪ್ರಥಮಗಳಿಗೆ ಕಾರಣವಾದ ಶೈಕ್ಷಣಿಕ ಸಂಸ್ಥೆಯಿದು. ವಿಜ್ಞಾನ ಕ್ಷೇತ್ರಗಳಲ್ಲಿ ಹತ್ತಾರು ಅದ್ಭುತಗಳಿಗೆ ಕಾರಣವಾದ ಈ ಸಂಸ್ಥೆಯಲ್ಲಿ ಮಕ್ಕಳೇ ಪ್ರಯೋಗ ಮಾಡಿ ಸಿದ್ಧಪಡಿಸಿದ ಹಲವು ಸಂಶೋಧನಾ ವರದಿಗಳು ಖ್ಯಾತ ಸೈನ್ಸ್‌ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ. ಇಂಥ ಮಹತ್ವದ ಸಂಸ್ಥೆಯ ಕನಸು ಕಂಡು, ಅದಕ್ಕೆ ತಮ್ಮ ಶ್ರದ್ಧೆ ಮತ್ತು ಬದ್ಧತೆಯಿಂದ ಸಾಕಾರ ರೂಪ ನೀಡಿದ ಎಚ್‌.ಎಸ್‌.ನಾಗರಾಜ ಅವರ ಸಂದರ್ಶನ ಇಲ್ಲಿದೆ.

'ಪ್ರಯೋಗ' ಸಂಸ್ಥೆ ಒದಗಿಸಿರುವ ಪ್ರಯೋಗಾಲಯ ಕಿಟ್ ಮೂಲಕ ಪಾಠ ಮಾಡುತ್ತಿರುವ ಅಂಬಳೆ ಸರ್ಕಾರಿ ಶಾಲೆಯ ಶಿಕ್ಷಕಿ.

Published by HT Digital Content Services with permission from HT Kannada....