ಭಾರತ, ಮಾರ್ಚ್ 29 -- ವಿಜಯ್ ಸೇತುಪತಿ ನಟನೆಯ ತಮಿಳು ಸಿನಿಮಾ 'ಮಾಮನಿಥನ್' ಈಗ ಒಟಿಟಿಯಲ್ಲಿ ಲಭ್ಯವಿದೆ. ಈ ಹಿಂದೆಯೂ ಸಿನಿಮಾ ಆಹಾ ಒಟಿಟಿಯಲ್ಲಿ ಲಭ್ಯವಿತ್ತು. ಆದರೆ ಈಗ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೂರು ವರ್ಷಗಳ ನಂತರ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿರುವುದು ಗಮನಾರ್ಹ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಆಹಾ ಓಟಿಟಿಯಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ.
'ಮಾಮನಿಥನ್' ಚಿತ್ರಕ್ಕೆ ಸೀನು ರಾಮಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ತಮಿಳು ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ಗಾಯತ್ರಿ ನಾಯಕಿಯಾಗಿ ನಟಿಸಿದ್ದಾರೆ. ಅನಿಕಾ ಸುರೇಂದ್ರನ್, ಗುರು ಸೋಮಸುಂದರಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ವಿಮರ್ಶಕರ ಪ್ರಶಂಸೆಗಳನ್ನು ಪಡೆದರೂ ಆರ್ಥಿಕವಾಗಿ ಸರಿಯಾದ ಯಶಸ್ಸನ್ನು ಪಡೆಯಲಿಲ್ಲ. ಈ ಚಿತ್ರದಲ್ಲಿ ಅಸಾಧಾರಣ ನಟನೆಯೊಂದಿಗೆ ವಿಜಯ್ ಸೇತುಪತಿ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.
ಇದನ್ನೂ ಓದಿ: Maj...
Click here to read full article from source
To read the full article or to get the complete feed from this publication, please
Contact Us.