Bengaluru, ಮೇ 16 -- ಹಿಂದೂ ಸಂಪ್ರದಾಯದ ಪ್ರಕಾರ ತುಳಸಿ ಕೇವಲ ಪವಿತ್ರ ಸಸ್ಯವಲ್ಲ, ಲಕ್ಷ್ಮಿ ದೇವಿಯ ಸಂಕೇತವೂ ಆಗಿದೆ. ಶಕ್ತಿಯನ್ನು ಸಮತೋಲನಗೊಳಿಸುವ ಪ್ರಬಲ ಮೂಲವೆಂದು ಪರಿಗಣಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನರು ತುಳಸಿ ಎಲೆಗಳನ್ನು ಆಳವಾದ ಅಧ್ಯಾತ್ಮಿಕ ಮತ್ತು ಶಕ್ತಿ ಸಮತೋಲನ ಪಾತ್ರವನ್ನು ಮಾತ್ರವಲ್ಲದೆ, ಅದರ ಬೇರುಗಳನ್ನೂ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ತುಳಸಿಯ ಬೇರುಗಳನ್ನು ವಿಶೇಷವಾಗಿ ಮುಖ್ಯ ದ್ವಾರದಲ್ಲಿ ಕಟ್ಟುವ ಸಂಪ್ರದಾಯವು ಈಗ ಧಾರ್ಮಿಕ ಆಚರಣೆಗಳನ್ನು ಮೀರಿದೆ. ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸಲು ಪ್ರಬಲ ಪರಿಹರವಾಗಿದೆ. ಈ ಸಂಪ್ರದಾಯವು ಶಕ್ತಿ ವಿಜ್ಞಾನ, ಪರಿಸರ ವಿಜ್ಞಾನ ಹಾಗೂ ಮನೋ ವಿಜ್ಞಾನದ ಅದ್ಭುತ ಸಂಗಮವಾಗಿ ಹೊರಹೊಮ್ಮುತ್ತಿದೆ.
ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ತುಳಸಿ ಮೂಲವು ಸೂಕ್ಷ್ಮ ಶಕ್ತಿಗಳನ್ನು ಹೊಂದಿದ್ದು, ಅದು ನರಾಕಾತ್ಮಕ ಶಕ್ತಿ, ದುಷ್ಟ ಕಣ್ಣು, ಮಾಟಮಂತ್ರ ಹಾಗೂ ಮನೆಗೆ ಪ್ರವೇಶಿಸುವ ದುಷ್ಟ ಕಣ್ಣುಗಳನ್ನು ತಟಸ್ಥಗೊಳಿಸುತ್ತದೆ. ತುಳಸಿಯ ಬೇರುಗಳು ...
Click here to read full article from source
To read the full article or to get the complete feed from this publication, please
Contact Us.