ಭಾರತ, ಮಾರ್ಚ್ 23 -- ಬಿಗ್ಬಾಸ್ ಮೂಲಕ ಜನರ ಮನೆಮಾತಾದ ಕಿಶನ್ ಉತ್ತಮ ಡಾನ್ಸರ್ ಕೂಡ ಹೌದು, ಅಷ್ಟೇ ಯಾಕೆ ತನ್ವಿ ರಾವ್ ಕೂಡ ಯಾವುದಕ್ಕೂ ಕಮ್ಮಿ ಇಲ್ಲ.
ತನ್ವಿ ರಾವ್ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರೂ, ಅವರೊಬ್ಬ ಡಾನ್ಸರ್ ಎನ್ನುವ ವಿಚಾರ ಹಲವರಿಗೆ ತಿಳಿದಿದೆ,
ಧಾರಾವಾಹಿಯಲ್ಲೂ ತನ್ವಿ ಸಾಕಷ್ಟು ಬಾರಿ ಡಾನ್ಸ್ ಮಾಡುವ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯವೂ ಅಷ್ಟೇ ಚೆನ್ನಾಗಿದೆ.
ಕಿಶನ್ ಕೂಡ ಕಲರ್ಸ್ ಕನ್ನಡದ ನಿನಗಾಗಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು, ಈಗ ಇವರಿಬ್ಬರೂ ಸೇರಿ ಮಾಡಿದ ಡಾನ್ಸ್ ವಿಡಿಯೋ ವೈರಲ್ ಆಗುತ್ತಿದೆ.
ಇಬ್ಬರು ಉತ್ತಮ ಡಾನ್ಸರ್ ಡಾನ್ಸ್ ಮಾಡುವುದನ್ನು ನೋಡಿ ಸಾಕಷ್ಟು ಜನರಿಗೆ ಖುಷಿಯಾಗಿದೆ. ನೃತ್ಯ ನೋಡುತ್ತಲೇ ಮೈ ಮರೆಯುವಂತಿದೆ.
ಕಿಶನ್ ಬಿಳಗಲಿ ಮೈಕಲ್ ಜಾಕ್ಸನ್ ರೀತಿ ಡಾನ್ಸ್ ಮಾಡಿದರೆ, ತನ್ವಿ ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ.
ಇಬ್ಬರ ಹೆಜ್ಜೆಯೂ ತುಂಬಾ ಚೆನ್ನಾಗಿ ಕಲೆತಿದೆ. ಡಾನ್ಸ್ ಮಾಡುವಾಗ ತೊಟ್ಟ ಬಟ್ಟೆಯೂ ಅಷ್ಟೇ ಅವರಿಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.