Bengaluru, ಏಪ್ರಿಲ್ 4 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ 2025ರ ಏಪ್ರಿಲ್ 6 ಭಾನುವಾರದಿಂದ 12 ರ ಶನಿವಾರದವರಿಗೆ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ನಡೆದಾಡುವ ವೇಳೆಯಲ್ಲಿ ಎಚ್ಚರಿಕೆ ಇರಲಿ. ನೆಲದ ಮೇಲೆ ಬಿದ್ದು ಕೈಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಆತ್ಮೀಯರ ಸಲಹೆಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಮಾತಿನಿಂದ ಅನೇಕ ಸಮಸ್ಯೆಗಳು ಮರೆಯಾಗುತ್ತವೆ. ಬೇರೆಯವರ ವಿವಾದಗಳನ್ನು ಸಹ ನಿಮ್ಮ ಮಾತಿನ ಬಲದಿಂದ ಪರಿಹರಿಸುವಿರಿ. ಇದರಿಂದಾಗಿ ಕೇವಲ ಬಂಧು-ಬಳಗವಲ್ಲದೆ ಸಮಾಜದಲ್ಲಿಯೂ ಪ್ರಮುಖ ಸ್ಥಾ...
Click here to read full article from source
To read the full article or to get the complete feed from this publication, please
Contact Us.