ಭಾರತ, ಮಾರ್ಚ್ 7 -- ಪ್ರತಿವಾರವೂ ಒಟಿಟಿ ಸಿನಿಪ್ರಿಯರಿಗೆ ಹೊಸ ಹೊಸ ಸಿನಿಮಾಗಳನ್ನು ನೀಡುತ್ತಲೇ ಇರುತ್ತದೆ. ಈ ಬಾರಿಯೂ ಹಾಗೇ ಹೊಸ ಸಿನಿಮಾಗಳು ಒಟಿಟಿಗೆ ಪ್ರವೇಶಿಸಿವೆ.

ರೇಖಾಚಿತ್ರಂ ಸಿನಿಮಾ ಸೋನಿ ಲೈವ್‌ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಮಾರ್ಚ್ 7ರಿಂದ ಸ್ಟ್ರೀಮಿಂಗ್ ಆರಂಭಿಸುತ್ತಿದೆ.

ದ ವೇಕಿಂಗ್ ಆಪ್‌ ನೇಷನ್ ಈ ಸಿನಿಮಾ ಸೋನಿ ಲೈವ್‌ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. 1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಯುವ ವಕೀಲ ಕಾಂತಿಲಾಲ್ ಸಾಹ್ನಿ ( ತಾರುಕ್ ರೈನಾ ) ನ್ಯಾಯಕ್ಕಾಗಿ ಹೋರಾಡುವ ಕಥೆಯನ್ನು ಈ ಸಿನಿಮಾ ಹೊಂದಿದೆ.

. ಗೌತಮ್ ವಾಸುದೇವ್ ಮೆನನ್ ಅವರ ಮೊದಲ ಮಲಯಾಳಂ ಚಿತ್ರ 'ಡೊಮಿನಿಕ್' ಕುತೂಹಲಕಾರಿಯಾದ ನಿಗೂಢ ಕಥೆ ಹೊಂದಿರುವ ಸಿನಿಮಾ ಇದಾಗಿದೆ. ಮಾರ್ಚ್ 7 ರಿಂದ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತಿದೆ.

ಡೇರ್‍‌ಡೆವಿಲ್ ಬಾರ್ನ್ ಅಗೇನ್ ಇದೊಂದು ವೆಬ್‌ ಸರಣಿ. ನೀವು ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಈ ವೆಬ್‌ ಸರಣಿಯನ್ನ...