ಭಾರತ, ಏಪ್ರಿಲ್ 20 -- ಲಕ್ಸ್‌ ಸುಂದರಿಯರು: ಭಾರತದಲ್ಲಿ ಹಲವು ಸಾಬೂನು ಬ್ರ್ಯಾಂಡ್‌ಗಳು ಸಿನಿಮಾ ತಾರೆಯರ ಮೂಲಕ ತಮ್ಮ ಬ್ರ್ಯಾಂಡ್‌ ಪ್ರಚಾರ ಮಾಡಿಕೊಳ್ಳುತ್ತವೆ. ಸುಮಾರು ಭಾರತದಲ್ಲಿ ಲಕ್ಸ್‌ ತನ್ನ ಸಾಬೂನುಗಳನ್ನು ಮಾರಾಟ ಮಾಡುತ್ತಿದೆ. ಭಾರತದ ಹಲವು ನಟಿಯರು ಲಕ್ಸ್‌ ಸಾಬೂನಿನ ಬ್ರ್ಯಾಂಡ್‌ ಪ್ರಚಾರ ಮಾಡಿದ್ದರು. ದಕ್ಷಿಣ ಭಾರತದಲ್ಲಿ ನಟಿ ಜಯಂತಿ ಕೂಡ ಪ್ರಚಾರ ಮಾಡಿದ್ದರು.

ಕಳೆದ ವರ್ಷ ಲಕ್ಸ್‌ ಕಂಪನಿಯು ಬಾಲಿವುಡ್‌ನ ಶಾರೂಖ್‌ ಖಾನ್‌ನ ಮಗಳು ಸುಹಾನ ಖಾನ್‌ಳನ್ನು ಲಕ್ಸ್‌ ಸೋಪ್‌ನ ಬ್ರಾಂಡ್‌ ಅಂಬಾಸಡರ್‌ ಆಗಿ ನೇಮಿಸಿಕೊಂಡಿತ್ತು.

ಲಕ್ಸ್‌ ಕಂಪನಿಯು ತನ್ನ ಆರಂಭಿಕ ವರ್ಷಗಳಲ್ಲಿ ಬ್ರಿಟಿಷ್‌ ನಟಿ ಹಾಲಿವುಡ್‌ ಕ್ವೀನ್‌ ಎಲಿಜಬೆತ್‌ ಟೈಲರ್‌ ಅವರನ್ನ ಬ್ರಾಂಡ್‌ ಅಂಬಾಸಡರ್‌ ಆಗಿ ನೇಮಕ ಮಾಡಿಕೊಂಡಿತ್ತು.

ಬಳಿಕ ಆಡ್ರೆ ಹೆಪ್ಬರ್ನ್, ಮರ್ಲಿನ್ ಮನ್ರೋ, ಬ್ರಿಗಿಟ್ಟೆ ಬಾರ್ಡೋಟ್, ಶು ಕಿ, ಇಸ್ಯಾನ ಸರಸ್ವತಿ, ದಿಲ್ರಾಬಾ ದಿಲ್ಮುರತ್ ಮುಂತಾದವರನ್ನು ಬ್ರ್ಯಾಂಡ್‌ ಅಂಬಾಸಡರ್‌ ಮಾಡಿಕೊಂಡಿತ್ತು ಲಕ್ಸ್‌ ಕಂಪನಿ.

ಭಾರತದಲ್ಲಿ ಲಕ್ಸ...