ಭಾರತ, ಏಪ್ರಿಲ್ 28 -- ಬಾಲಿವುಡ್ ಹಿಟ್ ಡೈರೆಕ್ಟರ್ ರೋಹಿತ್ ಶೆಟ್ಟಿ ಸಿನಿಮಾಗಳಿಗೆ ವಿಶೇಷ ಫ್ಯಾನ್ ಬೇಸ್ ಇದೆ. ಪೊಲೀಸ್ ಪಾತ್ರಗಳನ್ನು ತಮ್ಮದೇ ಸ್ಟೈಲ್‌ನಲ್ಲಿ ತೆರೆ ಮೇಲೆ ತರುವ ರೋಹಿತ್ ಶೆಟ್ಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಈ ರೀತಿ ಸಿನಿಮಾಗಳನ್ನೇ ಮಾಡುವ ಭರವಸೆ ನೀಡಿದ್ದಾರೆ. ಇದರಿಂದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ಸಿಂಗಂ, ಸಿಂಬಾ, ಸೂರ್ಯವಂಶಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ರೋಹಿತ್ ಶೆಟ್ಟಿ ಈ ಸಿನಿಮಾಗಳ ಸೀಕ್ವೆಲ್‌ಗಳ ಬಗ್ಗೆ ಮಾತನಾಡಿದ್ದಾರೆ.
ರಣವೀರ್ ಸಿಂಗ್ ಅಭಿನಯದ ಸಿಂಬಾ ಸೀಕ್ವೆಲ್ ಬರಲಿದೆ ಎಂದು ರೋಹಿತ್ ದೃಢಪಡಿಸಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಭಾಗ 2 ಕೂಡ ಶೀಘ್ರದಲ್ಲೇ ಬರಲಿದೆ ಎಂದು ರೋಹಿತ್ ಹೇಳಿದ್ದಾರೆ. ಕೋಮಲ್ ನಹ್ತಾ ಅವರ ಪಾಡ್‌ಕ್ಯಾಸ್ಟ್ ಗೇಮ್‌ಚೇಂಜರ್ಸ್‌ನಲ್ಲಿ ಈ ವಿಚಾರ ಖಚಿತ ಪಡಿಸಿದ್ದಾರೆ ರೋಹಿತ್.
ಪೊಲೀಸ್ ಪಾತ್ರಗಳನ್ನೇ ತೆರೆ ಮೇಲೆ ತರಬೇಕು ಎನ್ನುವ ಯಾವ ಉದ್ದೇಶವೂ ತನಗೆ ಇರಲಿಲ್ಲ ಎಂದು ರೋಹಿತ್ ಶೆಟ್ಟಿ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ 20...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.