ಭಾರತ, ಮೇ 26 -- ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಭಾರತದ ಮತ್ತೊಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ದೇಶೀಯ ಅನುಭವಿ ಆಟಗಾರ ಪ್ರಿಯಾಂಕ್ ಪಾಂಚಾಲ್ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ಅನೇಕ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡದ ಭಾಗವಾಗಿದ್ದ ಗುಜರಾತ್ನ ಪ್ರಿಯಾಂಕ್, ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದ ನಿರಾಸೆಯೊಂದಿಗೆ ಹೊರನಡೆದಿದ್ದಾರೆ.
ಭಾರತ 'ಎ' ತಂಡದ ಮಾಜಿ ನಾಯಕ ಪ್ರಿಯಾಂಕ್ ಅವರು ಟ್ವಿಟರ್ನಲ್ಲಿ ಸೋಮವಾರ (ಮೇ 26) ಈ ಮಾಹಿತಿ ನೀಡಿದೆ. 127 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 35ರ ಹರೆಯದ ಪಾಂಚಾಲ್ 45.18ರ ಸರಾಸರಿಯಲ್ಲಿ 29 ಶತಕ, 34 ಅರ್ಧಶತಕಗಳ ಸಹಿತ 8,856 ರನ್ ಗಳಿಸಿದ್ದಾರೆ. ಇವರು ತ್ರಿಶತಕವನ್ನೂ ಸಿಡಿಸುವ ಗಮನ ಸೆಳೆದಿದ್ದಾರೆ. ಬಲಗೈ ಆರಂಭಿಕ ಆಟಗಾರ 97 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, 8 ಶತಕ, 21 ಅರ್ಧಶತಕ ಸಹಿತ 40.80 ಸರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.