ಭಾರತ, ಫೆಬ್ರವರಿ 10 -- ರೆಸ್ಟೋರೆಂಟ್ ಶೈಲಿಯ ಚಿಕನ್ ಟಿಕ್ಕಾ ಮಸಾಲೆಯನ್ನು ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದು. ನೀವು ಹೋಟೆಲ್‌ಗೆ ಹೋದಾಗ ಮಾತ್ರ ತಿನ್ನಬೇಕೆಂದಿಲ್ಲ. ಈ ರೆಸಿಪಿ ತುಂಬಾ ಸರಳ. ರೊಟ್ಟಿ, ಚಪಾತಿ, ನಾನ್ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಹಾಗೆಯೇ ಅನ್ನದೊಂದಿಗೂ ತಿನ್ನಲು ಚೆನ್ನಾಗಿರುತ್ತದೆ. ಈ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆ.ಜಿ, ಮೊಸರು- ಅರ್ಧ ಕಪ್, ಗರಂ ಮಸಾಲೆ- 1 ಚಮಚ, ಮೆಣಸಿನ ಪುಡಿ- 2 ಚಮಚ, ಅರಶಿನ- 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ- 1 ಚಮಚ, ಹಸಿಮೆಣಸಿನಕಾಯಿ- 2, ಈರುಳ್ಳಿ- 2, ಟೊಮೆಟೊ- 2, ಒಣಮೆಣಸು- 6, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಕಾಳುಮೆಣಸು- ಅರ್ಧ ಚಮಚ, ಏಲಕ್ಕಿ- 3, ಲವಂಗ- 2, ಕಸೂರಿ ಮೇಥಿ- ಅರ್ಧ ಚಮಚ, ಸೋಂಪು ಕಾಳು- 1 ಚಮಚ, ಗಸಗಸೆ- ಅರ್ಧ ಚಮಚ, ಚೆಕ್ಕೆ- 1 ಸಣ್ಣ ಇಂಚು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಎಣ್ಣೆ- ಅಗತ್ಯಕ್ಕ...
Click here to read full article from source
To read the full article or to get the complete feed from this publication, please
Contact Us.