Bangalore, ಮೇ 6 -- ಬೆಂಗಳೂರು: ಆಹಾರವನ್ನು ಸರಬರಾಜು ಮಾಡುವ ಅಗ್ರಿಗೇಟರ್ ಆ್ಯಪ್ ಸಂಸ್ಥೆಗಳು ತಮ್ಮ ಕಮೀಷನ್ ಅನ್ನು ದುಬಾರಿಗೊಳಿಸಿರುವ ನಿಟ್ಟಿನಲ್ಲಿ ಬೆಂಗಳೂರಿನ ರೆಸ್ಟೋರೆಂಟ್ ಗಳು ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿವೆ. ಹೊಸ ತಂತ್ರಜ್ಞಾನ ಬಳಕೆಯೊಂದಿಗೆ ವಾಟ್ಸ್ ಆ್ಯಪ್ ಆಧಾರಿತ ಡೆಲಿವರಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ.ಹೋಟೆಲ್, ರೆಸ್ಟೋರೆಂಟ್ ಗಳಿಗೆ ಈ ಅಗ್ರಿಗೇಟರ್ ಡೆಲಿವರಿ ಸಂಸ್ಥೆಗಳ ಕಮೀಷನ್ ದುಬಾರಿಯಾಗಿ ಪರಿಣಮಿಸಿದೆ.ನಗರದ ಅನೇಕ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಗಳು ಆ್ಯಪ್ ಆಧಾರಿತ ಡೆಲಿವರಿ ವ್ಯವಸ್ಥೆಯನ್ನೇ ನಂಬಿಕೊಂಡು ಹೋಟೆಲ್ ಉದ್ಯಮವನ್ನು ನಡೆಸುತ್ತಿವೆ. ಒಂದು ಕಡೆ ಈ ಆಪ್ ಸಂಸ್ಥೆಗಳ ಕಮೀಷನ್ ದುಬಾರಿಯಾಗಿದ್ದು, ಕಾರ್ಮಿಕರಿಗೆ ಸಂಬಳ ಕೊಡಲೂ ಕಷ್ಟಪಡುತ್ತಿವೆ. ಮೇಲಾಗಿ ಆ್ಯಪ್‌ಗಳು ಹೆಚ್ಚಿನ ರಿಯಾಯಿತಿಯನ್ನೂ ಕೇಳುತ್ತಿರುವುದು ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಈ ಆ್ಯಪ್ ಸಂಸ್ಥೆಗಳು ಗ್ರಾಹಕರ ವಿವರಗಳನ್ನು ರೆಸ್ಟೋರೆಂಟ್ ಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ. ಇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.