Bengaluru, ಫೆಬ್ರವರಿ 18 -- ರುಮಟಾಯ್ಡ್ ಸಂಧಿವಾತವು ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದ್ದು ಅದು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದ ಇತರ ಭಾಗದ ಮೇಲೂ ಇವು ಪರಿಣಾಮ ಬೀರುತ್ತದೆ. ಕಣ್ಣುಗಳ ಮೇಲೂ ರುಮಟಾಯ್ಡ್ ಸಂಧಿವಾತ ಪರಿಣಾಮ ಬೀರುತ್ತದೆ. ಈ ಬಗ್ಗೆ ಬೆಂಗಳೂರಿನ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಒರ್ಥೋಪೆಡಿಕ್ ಸರ್ಜನ್ ಡಾ. ರವಿಚಂದ್ರ ಕೇಳ್ಕರ್ ಮಾಹಿತಿ ನೀಡಿದ್ದಾರೆ. ಮುಂದಿರುವುದು ವೈದ್ಯ ರವಿಚಂದ್ರ ಅವರ ಬರಹ.

ದೀರ್ಘಕಾಲೀನ ಉರಿಯೂತ, ಸಾಮಾನ್ಯ ಅಪಾಯಕಾರಿ ಅಂಶಗಳು ಮತ್ತು ರುಮಟಾಯ್ಡ್ ಸಂಧಿವಾತ ಔಷಧಿಗಳ ಪರಿಣಾಮಗಳಿಂದಾಗಿ ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ರುಮಟಾಯ್ಡ್ ಸಂಧಿವಾತ ಇರುವ ಜನರು ಹೃದ್ರೋಗ ಮತ್ತು ಹೃದಯ ವೈಫಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಅಪಾಯವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ಮೆದುಳಿನ ಜೀವಕೋಶಗಳ ಅಸಹಜ ಚಟುವಟಿಕೆಯಿಂದ ಉಂಟಾಗುತ್ತೆ ಅಪಸ್ಮಾರ; ಡಾ ಕಿಶೋರ್ ಕೆ ವಿ ಬರಹ

ರುಮಟಾಯ್ಡ್ ಸಂಧಿವಾತ ಇರುವ ಮಹಿಳೆಯರಿಗೆ ಹೃದಯ ಕಾಯಿಲೆಯ ಅಪಾಯ ಹೆಚ್ಚ...