Mumbai, ಏಪ್ರಿಲ್ 26 -- ಮುಂಬೈ: ಭಾರತದ ಪ್ರಮುಖ ವಹಿವಾಟು ಸಂಸ್ಥೆಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶುಕ್ರವಾರ 2025ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಆರ್ಥಿಕ ವರದಿಯನ್ನು ಪ್ರಕಟಿಸಲಾಗಿದೆ. ಕಂಪನಿಯಿಂದ ಪ್ರತಿ ಷೇರಿಗೆ 5.50 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಿದ್ದು, 25,000 ಕೋಟಿ ರೂಪಾಯಿಯನ್ನು ನಾನ್ ಕನ್ವರ್ಟ್ ಬಲ್ ಡಿಬೆಂಚರ್ (ಎನ್ ಸಿಡಿ) ಮೂಲಕ ಸಂಗ್ರಹಿಸುವ ಯೋಜನೆಗೆ ಮಂಜೂರಾತಿ ನೀಡಿರುವುದಾಗಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ಶೇಕಡಾ 2.4ರಷ್ಟು ಹೆಚ್ಚಳವಾಗಿ 19,407 ಕೋಟಿ ರೂಪಾಯಿ ಬಂದಿದೆ. ಮಾರ್ಚ್ 31ಕ್ಕೆ ಕೊನೆಯಾದ ಅವಧಿಗೆ ಕಂಪನಿಯ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.8ರಷ್ಟು ಹೆಚ್ಚಳವಾಗಿ 2.88 ಲಕ್ಷ ಕೋಟಿ ರೂಪಾಯಿ ಆಗಿದೆ.
ಅಂದ ಹಾಗೆ ನಿವ್ವಳ ಮೌಲ್ಯ ಹತ್ತು ಲಕ್ಷ ಕೋಟಿ ರೂಪಾಯಿ ದಾಟಿದ ಭಾರತದ ಮೊದಲ ಕಂಪನಿ ಎಂದೆನಿಸಿಕೊಂಡಿದೆ ರಿಲಯನ್ಸ್ ಇಂಡಸ್ಟ್ರೀಸ್. ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯ ಡಿಜಿಟಲ್ ಸೇವೆಗಳು ಅತ್ಯುತ್ತಮ ಸಾಧನೆ ಮಾಡಿದೆ. ಕಂಪನಿಯ ಇಬಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.