Bengaluru, ಮೇ 1 -- ಗ್ರಹಗಳ ಸಂಚಾರವು ಎಲ್ಲಾ ರಾಶಿಯರ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. 2025ರ ಮೇ 18 ರಂದು ಶನಿಯ ಕುಂಭ ರಾಶಿಗೆ ರಾಹುವಿನ ಪ್ರವೇಶವಾಗಲಿದೆ. ರಾಹುವಿನ ಈ ಸಂಕ್ರಮಣದಿಂದ ಅನೇಕ ರಾಶಿಯವರು ಪ್ರಯೋಜಗಳನ್ನು ಪಡೆಯುತ್ತಾರೆ. ಆದರೆ ಗುರುವಿನ ಕಾರಣದಿಂದಾಗಿ ನವಪಂಚಮ ಯೋಗವು ರೂಪುಗೊಳ್ಳುತ್ತಿದೆ. ಇದು ಮೂರು ರಾಶಿಚಕ್ರ ಚಿಹ್ನೆಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಗುರು-ರಾಹುವಿನಿಂದಾಗಿ ರೂಪುಗೊಳ್ಳುತ್ತಿರುವ ನವಪಂಚಮ ಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ವಿಶೇಷವಾಗಿ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಮುಂದುವರಿಯುತ್ತಾರೆ. ಈ ಯೋಗದಿಂದಾಗಿ ಮುಂದೆ ಸಾಗುತ್ತಾರೆ. ಗ್ರಹಗಳು 5 ಮತ್ತು 9 ನೇ ಮನೆಯಲ್ಲಿದ್ದಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು 3 ರಾಶಿಚಕ್ರ ಚಿಹ್ನೆಗಳಿಗೆ ಗೇಮ್ ಚೇಂಜರ್ ಆಗಿರುತ್ತದೆ. ಇವರಿಗೆ ತುಂಬಾ ಶುಭವಾಗಿರುತ್ತದೆ. ಯಾವ ರಾಶಿಚಕ್ರ ಚಿಹ್ನೆಗಳು ಇದರಿಂದ ಪ್...
Click here to read full article from source
To read the full article or to get the complete feed from this publication, please
Contact Us.