ಭಾರತ, ಮೇ 3 -- ಕರ್ನಾಟಕದಲ್ಲಿ ತೀವ್ರ ರೀತಿಯಲ್ಲಿ ಸದ್ದು ಮಾಡಿದ ಜಾತಿಗಣತಿ ಚರ್ಚೆಗೆ ಈಗ ಕೇಂದ್ರ ಸರ್ಕಾರವೂ ಬಲತುಂಬಿದೆ. ಬಿಹಾರ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ಜಾತಿಗಣತಿ, ಜನಗಣತಿ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ, ಜಾತಿಗಣತಿ ಹಾಗೂ ಜನಗಣತಿ ಎಂದರೇನು, ಅದರ ಇತಿಹಾಸವೇನು, ಮಹತ್ವ ಏನು ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇದು.
ಬ್ರಿಟಿಷ್ ಅಧಿಪತ್ಯವಿದ್ದ ಭಾರತದಲ್ಲಿ 1881 ಮತ್ತು 1931 ರ ನಡುವೆ ನಡೆಸಿದ ಜನಗಣತಿಯಲ್ಲಿ ಎಲ್ಲ ಜಾತಿಗಳ ಗಣತಿಯನ್ನೂ ಮಾಡಲಾಗಿತ್ತು. ಆದರೆ ಭಾರತ ಸ್ವತಂತ್ರವಾದ ನಂತರ 1951ರಲ್ಲಿ ನಡೆದ ಮೊದಲ ಜನಗಣತಿಯ ಸಮಯದಲ್ಲಿ, ಆಗಿನ ಸರ್ಕಾರವು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಮುದಾಯ ಹೊರತುಪಡಿಸಿ ಇನ್ನು ಮುಂದೆ ಬೇರೆ ಜಾತಿಗಳ ಗಣತಿ ಮಾಡುವುದು ಬೇಡ ಎಂದು ನಿರ್ಧರಿಸಿತು. ಒಂದು ದಶಕದ ನಂತರ 1961 ರಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳು ಬಯಸಿದರೆ ತಮ್ಮದೇ ಆದ ಸಮೀಕ್ಷೆಗಳನ್ನು ನಡೆಸಿ ರಾಜ್ಯಗಳಲ್ಲಿ ನಿರ್ದಿಷ್ಟ ಒಬಿ...
Click here to read full article from source
To read the full article or to get the complete feed from this publication, please
Contact Us.