Bangalore, ಮೇ 26 -- ರಾಶಾ ಥಡಾನಿ ಈ ವರ್ಷ ಸಿನಿರಂಗಕ್ಕೆ ಅಜಾದ್ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದಾರೆ. ಇತ್ತೀಚೆಗೆ ತನ್ನ ಸುಂದರವಾದ ದೇಹಕ್ಕೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮಗಳಿಗೆ ಮೊದಲ ಟ್ಯಾಟೂ ಹಾಕಿಸುವಾಗ ಹತ್ತಿರದಲ್ಲಿಯೇ ಇದ್ದ ಅಮ್ಮ ಜತನದಿಂದ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಈ ಸ್ಟಾರ್ ಕಿಡ್‌ಗೆ ನಡುವೆ ತ್ರಿಶೂಲದ ಚಿತ್ರವಿರುವ ಚಿಟ್ಟೆಯ ವಿನ್ಯಾಸದ ಟ್ಯಾಟೂ ಹಾಕಲಾಗಿದೆ. ಈಕೆಯ ಬೆನ್ನಿನ ಮೇಲ್ಬಾಗದಲ್ಲಿ, ಕತ್ತಿನ ಕೆಳಭಾಗದಲ್ಲಿ ಈ ಟ್ಯಾಟೂ ಹಾಕಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ಯಾಟೂ ಸಂಭ್ರಮದ ಫೋಟೋಗಳು ವಿಡಿಯೋಗಳು ವೈರಲ್ ಆಗುತ್ತಿವೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರಾಶಾ ಥಡಾನಿ , ನಾನು ನನ್ನ ತಾಯಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನನ್ನ ಅಮ್ಮ ಹಲವು ಹಚ್ಚೆ ಹೊಂದಿದ್ದಾರೆ. ನಾನು ಯಾವಾಗಲೂ ಒಂದು ಹಚ್ಚೆ ಹೊಂದಲು ಬಯಸುವೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ರವೀನಾ ಟಂಡನ್ ತನ್ನ ದೇಹದಲ್ಲಿ ಮೂರು ಟ್ಯಾಟೂಗಳನ್ನು ಹೊಂದಿದ್ದಾರೆ. ಒಂದು ಹೃದಯದ ...
Click here to read full article from source
To read the full article or to get the complete feed from this publication, please
Contact Us.