ಭಾರತ, ಏಪ್ರಿಲ್ 11 -- ಕನ್ನಡದ ಅತ್ಯುತ್ತಮ ಚಿತ್ರಗಳು ಎಂದು ಬಂದರೆ ಕೆಲವೊಂದು ಸಿನಿಮಾಗಳು ಎಂದೆಂದಿಗೂ ಟಾಪ್‌ನಲ್ಲೇ ಇರುತ್ತವೆ. ಅಂತಹವುಗಳ ಸಾಲಿಗೆ ಸೇರುವುದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಅಮೆರಿಕಾ ಅಮೆರಿಕಾ'. ರಮೇಶ್ ಅರವಿಂದ್, ಅಕ್ಷಯ್ ಆನಂದ್, ಹೇಮಾ ಪಂಚಮುಖಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವೂ ಕನ್ನಡಿಗರ ಮನಸ್ಸಿನಾಳದಲ್ಲಿ ಕೂತು ಬಿಟ್ಟಿದ್ದೆ. ಈಗಲೂ ಕೂಡ ಇಂತಹ ಚಿತ್ರಗಳು ಮತ್ತೆ ಬರಬೇಕು ಎಂದು ಜನರು ಅಗ್ರಹಿಸುವಷ್ಟು ಇಷ್ಟವಾದ ಸಿನಿಮಾ.
ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 28 ವರ್ಷ ಕಳೆದಿವೆ. 1977ರ ಏಪ್ರಿಲ್ 11 ರಂದು ಅಮೆರಿಕಾ ಅಮೆರಿಕಾ ಸಿನಿಮಾ ಬಿಡುಗಡೆಯಾಗಿತ್ತು. ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ದತ್ತಣ್ಣ, ವೈಶಾಲಿ ಕಾಸರವಳ್ಳಿ ಹಾಗೂ ಶಿವರಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಶ್ವ ಪ್ರಿಯ ಫಿಲ್ಮಸ್ ಬ್ಯಾನರ್‌ನಡಿ ಜಿ. ನಂದಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ಶೇ 70 ರಿಂದ 80 ರಷ್ಟು ಭಾಗ ಅಮೆರಿಕಾದಲ್ಲಿ ಚಿತ್ರೀಕರಣ ಮಾಡಲಾಗಿತ್ತ...
Click here to read full article from source
To read the full article or to get the complete feed from this publication, please
Contact Us.