Bangalore, ಮೇ 4 -- ಕೆಲವೊಮ್ಮೆ ಮನೆಯಲ್ಲಿ ದೊಡ್ಡವರು ಬಿಝಿ ಇರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ಕೈಗೆ ಮೊಬೈಲ್ ನೀಡುವುದು ಸಾಮಾನ್ಯ. ಹತ್ತಿರದಿಂದ ನೋಡುವ ಕಾರಣ ಮೊಬೈಲ್ ಮಕ್ಕಳ ಕಣ್ಣಿಗೆ ಹೆಚ್ಚು ಅಪಾಯಕಾರಿ. ಇದರ ಬದಲು ಟಿವಿಯಲ್ಲಿ ಒಟಿಟಿ ಶೋಗಳನ್ನು ಸ್ವಲ್ಪ ಹೊತ್ತು ನೋಡಲು ಬಿಡಬಹುದು. ಮಕ್ಕಳು ನೋಡಬಹುದಾದ ಹತ್ತು ಕಾರ್ಟೂನ್ ಶೋಗಳ ವಿವರ ಇಲ್ಲಿದೆ.
ಕೊಕೊಮೆಲನ್: ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಕಾರ್ಯಕ್ರಮವು ಮಕ್ಕಳು ಮತ್ತು ಹದಿಹರೆಯದವರಿಗೆ ಖುಷಿ ನೀಡುತ್ತದೆ. ವರ್ಣರಂಜಿತ ಅನಿಮೇಷನ್‌ಗಳು ಮತ್ತು ಜಿಂಗಲ್ ಹಾಡುಗಳೊಂದಿಗೆ ಇದರಲ್ಲಿ ಕಲಿಕೆಯ ಅಂಶಗಳು ಸಾಕಷ್ಟಿವೆ.
ಮೋಟು ಪಟ್ಲು: ಒಟಿಟಿಯಲ್ಲಿ ಮಕ್ಕಳಿಗಾಗಿ ಲಭ್ಯವಿರುವ ಅದ್ಭುತ ಕಾರ್ಟೂನ್ ಪ್ರದರ್ಶನಗಳ ಪಟ್ಟಿಯಲ್ಲಿ 'ಮೋಟು ಪಟ್ಲು' ಕೂಡ ಸೇರಿದೆ. ಈ ಕಾರ್ಯಕ್ರಮವು ನಿಮ್ಮನ್ನು ನಗಿಸುವುದರ ಜೊತೆಗೆ ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ. ಪ್ರತಿಯೊಂದು ಶೋನ ಕೊನೆಯಲ್ಲಿ ಒಂದು ಪಾಠವಿರುತ್ತದೆ. ನೀವು ಈ ಕಾರ್ಯಕ್ರಮವನ್ನು ಒಟಿಟಿ ಪ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.