Bengaluru, ಮಾರ್ಚ್ 6 -- Actress Ramya: ಸ್ಯಾಂಡಲ್‌ವುಡ್ ನಟಿ, ಮೋಹಕ ತಾರೆ ರಮ್ಯಾ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವಷ್ಟರಲ್ಲಿಯೇ, ಆ ಸುದ್ದಿ ಖಚಿತವಾಗಲಿಲ್ಲ. ಸ್ಪಷ್ಟ ಉತ್ತರವೂ ಸಿಗಲಿಲ್ಲ. ಅಚ್ಚರಿಯ ವಿಚಾರ ಏನೆಂದರೆ, ಇದೇ ಮೋಹಕತಾರೆಯ ಸಿನಿಮಾ ಬಗ್ಗೆ ಇದೀಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ಅದೇನೆಂದರೆ, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಗುಲ್ಲು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇನ್ನೇನು ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ನಟಿ ರಮ್ಯಾ ಅವರ ಕಂಬ್ಯಾಕ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಈ ವರೆಗೂ ಸಿಕ್ಕಿರಲಿಲ್ಲ. ಉತ್ತರಕಾಂಡ ಸಿನಿಮಾ ಬಳಿಕ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಲ್ಲಿಯೂ ನಟಿಸುವುದಾಗಿ ಹೇಳಿದ್ದರು. ಆ ಚಿತ್ರದಿಂದಲೂ ಹಿಂದೆ ಸರಿದು, ನಿರ್ಮಾಣ ಸಂಸ್ಥೆ ಆರಂಭಿಸಿ, ಅದೇ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ನಿರ್ಮಾಪಕರಾದರು. ಈ ನಡುವೆ ಒಳ್ಳೆಯ ಸ್...
Click here to read full article from source
To read the full article or to get the complete feed from this publication, please
Contact Us.