Delhi, ಮೇ 4 -- ವಾರಾಣಸಿ: ನಿರಂತರ ಯೋಗ ಮಾಡುತ್ತಲೇ ಆರೋಗ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದ ಭಾರತದ ಅತ್ಯಂತ ಹಿರಿಯ ಜೀವಿ ಎನ್ನಿಸಿದ್ದ ಸ್ವಾಮಿ ಶಿವಾನಂದ ಅವರು ನಿಧನರಾಗಿದ್ದಾರೆ. ಅವರಿಗೆ 129 ವರ್ಷ ಎನ್ನುವುದೇ ವಿಶೇಷ. ಮೂರು ವರ್ಷದ ಹಿಂದೆ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಶಿವಾನಂದ ಅವರು ಶನಿವಾರ ರಾತ್ರಿ ಅವರು ಮೃತರಾಗಿದ್ದಾರೆ, ಬಾಬಾ ಶಿವಾನಂದ್ ಅವರಿಗೆ 129 ವರ್ಷ ವಯಸ್ಸಾಗಿತ್ತು ಮತ್ತು ವಾರಣಾಸಿಯ ಕಬೀರ್ ನಗರದ ನಿವಾಸಿಯಾಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರು ತಮ್ಮ ಯೋಗ ಮತ್ತು ದಿನಚರಿಯ ಮೂಲಕ ದೀರ್ಘಾಯುಷ್ಯಕ್ಕಾಗಿ ದೇಶಾದ್ಯಂತ ಶಿವಾನಂದ ಹೆಸರುವಾಸಿಯಾಗಿದ್ದರು. ಭಾರತದ ಅತ್ಯಂತ ಹಿರಿಯ ಎಂದು ಅವರನ್ನು ಗುರುತಿಸಲಾಗುತ್ತಿತ್ತು.
ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರ...
Click here to read full article from source
To read the full article or to get the complete feed from this publication, please
Contact Us.