Delhi, ಏಪ್ರಿಲ್ 22 -- ಯುಪಿಎಸ್ಸಿ ಪಟ್ಟಿ

ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.

ಯುಪಿಎಸ್ಸಿ ಫಲಿತಾಂಶ ಪಟ್ಟಿ

ದೆಹಲಿ: ಕಳೆದ ವರ್ಷ ನಡೆಸಲಾಗಿದ್ದು ಕೇಂದ್ರ ಲೋಕಸೇವಾ ಆಯೋಗ (UPSC) 2025 ರ ಏಪ್ರಿಲ್ 22 ರಂದು ಸೋಮವಾರ ನಾಗರಿಕ ಸೇವೆಗಳ ಪರೀಕ್ಷೆ (CSE) ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್‌ನೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. 2024 ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2024ರ ಜೂನ್ 16, ರಂದು ಪೂರ್ವಭಾವಿ ನಡೆಯಿತು ಮತ್ತು ಸೆಪ್ಟೆಂಬರ್ 20ರಂದು ಮುಖ್ಯ ಪರೀಕ್ಷೆಗಳು ಶುರುವಾಗಿದ್ದವು. ಪರೀಕ್ಷೆಯ ಪರಿಣಾಮವಾಗಿ 1009 ಅಭ್ಯರ್ಥಿಗಳನ್ನು ವಿವಿಧ ಸೇವೆಗಳಿಗೆ ಆಯ್ಕೆ ಮಾಡಲು ಪರೀಕ್ಷೆ ನಡೆಸಿದ್ದು, ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವಿವಿಧ ರ‍್ಯಾಂಕ್‌ಗಳನ್ನು ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ.

Published by HT Digital Content Services with permission from HT Kannada....