ಭಾರತ, ಮಾರ್ಚ್ 19 -- ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎಂಬುದು ಅನೇಕರ ಕನಸು. ಕಠಿಣ ಪರಿಶ್ರಮ, ಧೃಡನಿಶ್ಚಯದೊಂದಿಗೆ ಯೋಜಿತ ಚೌಕಟ್ಟಿನಲ್ಲಿ ಕಲಿಕೆ ಮುಂದುವರಿಸುವ ಕೆಲವು ಸಾವಿರ ಜನರಷ್ಟೇ ಇದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಕೆಲವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮರು ಪ್ರಯತ್ನ ಮಾಡಿ ಯಶಸ್ಸು ಕಾಣುತ್ತಾರೆ. ಅಂತಹ ಒಂದು ಯಶೋಗಾಥೆ ಅಂಕಿತಾ ಜೈನ್ ಐಎಎಸ್ ಅವರದ್ದು.
ಅಂಕಿತಾ ಜೈನ್ ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಟೆಕ್ ಅನ್ನು ಅಧ್ಯಯನ ಮಾಡಿದ್ದಾರೆ.
ಅಂಕಿತಾ ಜೈನ್ ತಮ್ಮ ಶಿಕ್ಷಣದ ನಂತರ ಅವರು ಖಾಸಗಿ ವಲಯದಲ್ಲಿ ಉತ್ತಮ ವೇತನದ ಉದ್ಯೋಗದಲ್ಲಿದ್ದರು. ಆದರೆ ನಂತರ ಅವರು ಐಎಎಸ್ ಮಾಡಬೇಕು ಎಂದು ಬಯಸಿದರು.
ಅಂಕಿತಾ ಅವರ ಅಭಿಲಾಷೆ ಬಲವಾಗಿತ್ತು. ಮೊದಲ ಪ್ರಯತ್ನದಲ್ಲಿ ಯಶಸ್ಸು ದೊರೆಯಲಿಲ್ಲ. ಎರಡನೇ ಪ್ರಯತ್ನ ಮಾಡಿದರು. ಅದರಲ್ಲೂ ಫೇಲ್ ಆದರು. ಆದರೂ ನಿರಾಶರಾಗಲಿಲ್ಲ. ಮೂರನೇ ಪ್ರಯತ್ನ ಮಾಡಿ ಸೋತರು. ಛಲ ಬಿಡದ ಭಗೀರಥನಂ...
Click here to read full article from source
To read the full article or to get the complete feed from this publication, please
Contact Us.