ಭಾರತ, ಮೇ 10 -- ಪ್ರತಿ ದಿನ ನಾವು ಮಲಗಿದ್ದಾಗ ವಿವಿಧ ರೀತಿಯ ಕನಸು ಕಾಣುತ್ತೇವೆ. ಕೆಲವು ಕನಸುಗಳಿಗೆ ಅರ್ಥವಿದೆ ಅನ್ನಿಸಿದರೂ, ಇನ್ನೂ ಕೆಲವಕ್ಕೆ ತಲೆಬುಡ ಇಲ್ಲದ್ದು ಎನ್ನಿಸುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಸೂಚಕವಾಗಿವೆ. ಮಾತ್ರವಲ್ಲ ಕೆಲವು ಕನಸುಗಳು ಶುಭ ಸೂಚಕವಾಗಿದ್ದರೆ, ಇನ್ನೂ ಕೆಲವು ಕನಸುಗಳು ಅಶುಭ ಸೂಚಕವಾಗಿವೆ. ಆದರೆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.
ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶವಿದೆ. ಪ್ರತಿದಿನ ಸಂಘರ್ಷಗಳು ನಡೆಯುತ್ತಲೇ ಇವೆ. ಈ ಸಂದರ್ಭದಲ್ಲಿ ನಿಮ್ಮ ಕನಸಿನಲ್ಲಿ ಯುದ್ಧದ ಸನ್ನಿವೇಶಗಳು ಬಂದಿರಬಹುದು. ಯುದ್ಧ ನಡೆಯುತ್ತಿರುವಂತೆ ನೀವು ಕನಸು ಕಂಡಿರಬಹುದು. ಯುದ್ಧದ ಕನಸು ಬೀಳುವುದು ಶುಭವೋ, ಅಶುಭವೋ, ಕನಸಿನಲ್ಲಿ ಯುದ್ಧ ನಡೆಯುವುದನ್ನು ನೋಡಿದರೆ ಏನು ಅರ್ಥ, ನೀವೇ ಯುದ್ಧದಲ್ಲಿ ಭಾಗವಹಿಸಿದಂತೆ ಕಂಡರೆ ಅರ್ಥವೇನು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ: Swapna Shastra: ಕನಸಿನಲ್ಲಿ...
Click here to read full article from source
To read the full article or to get the complete feed from this publication, please
Contact Us.