ಭಾರತ, ಮೇ 16 -- 2017ರಲ್ಲಿ ಬಿಡುಗಡೆಯಾದ ಮಲಯಾಳಂ ಸರ್ವೈವಲ್ ಥ್ರಿಲ್ಲರ್ ಚಿತ್ರ 'ಟೇಕ್ ಆಫ್'. 2014ರಲ್ಲಿ ನಡೆದ ನೈಜ ಘಟನೆ ಆಧರಿತ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಇದೇ ಸಿನಿಮಾವನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು.
2014ರಲ್ಲಿ ಇರಾಕ್‌ನ ಟಿಕ್ರಿತ್‌ನಲ್ಲಿ ನಡೆದ ಅಂತರ್ಯುದ್ಧದಲ್ಲಿ ಸಿಲುಕಿದ್ದ 19 ಮಲಯಾಳಿ ನರ್ಸ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕರೆತಂದ ಕಾರ್ಯಾಚರಣೆ ಆಧರಿಸಿದ ಚಿತ್ರ ಈ ಟೇಕ್ ಆಫ್. ಫಹಾದ್ ಫಾಜಿಲ್, ಪಾರ್ವತಿ ತಿರುವೋತ್ತು, ಆಸಿಫ್ ಅಲಿ, ಕುಂಚಕೋ ಬೊಬನ್ ಮುಂತಾದ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಹೇಶ್ ನಾರಾಯಣನ್ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಪಾತ್ರದಲ್ಲಿ ಕುಂಚಕೋ ಬೊಬನ್, ಸಮೀರಾ ಪಾತ್ರದಲ್ಲಿ ಪಾರ್ವತಿ ತಿರುವೋತು ನರ್ಸ್‌ಗಳಾಗಿ ನಟಿಸಿದ್ದಾರೆ. ಫಹಾದ್ ಫಾಜಿಲ್ ಇರಾಕ್‌ನ ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಮನೋಜ್ ಅಬ್ರಹಾಂ ಪಾತ್ರವನ್ನು ನಿರ್ವಹಿಸಿದ್ದಾರೆ.
2014ರಲ್ಲಿ 19 ಮಲಯಾಳಿ ನರ್ಸ್‌ಗಳು ಆರ್...
Click here to read full article from source
To read the full article or to get the complete feed from this publication, please
Contact Us.