Mysuru,bagalkot, ಮಾರ್ಚ್ 30 -- ಮೈಸೂರು/ ಬಾಗಲಕೋಟೆ: ಯುಗಾದಿ ಹಬ್ಬದ ದಿನದಂದೇ ಸಡಗರದಿಂದ ಇರಬೇಕಾದ ಮನೆಗಳಲ್ಲಿ ಸೂತಕದ ಛಾಯೆ ನಿರ್ಮಾಣವಾಗಿತ್ತು. ಹೊಳೆಯಲ್ಲಿ ಈಜಲು ಹೋದ ಬಾಲಕರು ಸೇರಿ ಆರು ಮಂದಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

Published by HT Digital Content Services with permission from HT Kannada....