Bengaluru, ಫೆಬ್ರವರಿ 28 -- Kaveri Kannada Medium: ಕನ್ನಡ ಕಿರುತೆರೆಯಲ್ಲೀಗ ಸಾಲು ಸಾಲು ಹೊಸ ಸೀರಿಯಲ್‌ಗಳು ಆಗಮನವಾಗುತ್ತಿವೆ. ಒಂದಾದ ಮೇಲೊಂದು ಹೊಸ ಪ್ರಯತ್ನಗಳು ವೀಕ್ಷಕರ ಮುಂದೆ ಬರಲು ತುದಿಗಾಲ ಮೇಲೆ ನಿಂತಿವೆ. ಅದರಂತೆ, ಹಳೇ ಸೀರಿಯಲ್‌ಗಳು ಕೊನೇ ಹಂತಕ್ಕೆ ಬಂದು ನಿಂತರೆ, ಆ ಜಾಗವನ್ನು ಆಕ್ರಮಿಸಿಕೊಳ್ಳಲು ಹೊಸ ಸೀರಿಯಲ್‌ಗಳು ಸಜ್ಜಾಗಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬಹು ನಿರೀಕ್ಷೆಯ ಮೂಲಕ ಪ್ರಸಾರ ಕಂಡಿದ್ದ ಸೀರಿಯಲ್ ಇದೇ ಭಾನುವಾರಕ್ಕೆ ಕೊನೆಯಾಗಲಿದೆ. ಹಾಗಾದರೆ ಯಾವುದಾ ಧಾರಾವಾಹಿ? ಇಲ್ಲಿದೆ ವಿವರ.
ಸ್ಟಾರ್ ಸುವರ್ಣದಲ್ಲಿ ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿರುವ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಈ ಭಾನುವಾರ ಕೊನೆಯಾಗಲಿದೆ. ಯಶಸ್ವಿಯಾಗಿ 474 ಏಪಿಸೋಡ್‌ಗಳನ್ನು ಪೂರೈಸಿರುವ ಈ ಸೀರಿಯಲ್, ಇದೀಗ ತನ್ನ ಕೊನೇ ಸಂಚಿಕೆಯನ್ನು ಈ ಭಾನುವಾರ (ಮಾರ್ಚ್ 2) ಪ್ರಸಾರ ಮಾಡಲಿದೆ. 2023 ಆಗಸ್ಟ್ 28ರಿಂದ ಸ್ಟಾರ್ ಸುವರ್ಣದಲ್ಲಿ ಆರಂಭವಾದ ಈ ಸೀರಿಯಲ್, ಸಂಜೆ 7:30ಕ್ಕೆ ಟೆಲಿಕಾಸ್ಟ್ ಆಗುತ್ತಿತ್ತ...
Click here to read full article from source
To read the full article or to get the complete feed from this publication, please
Contact Us.