ಭಾರತ, ಮೇ 16 -- ಡಿಟಾಕ್ಸ್ ಜ್ಯೂಸ್‌ಗಳು ಅಥವಾ ದೇಹವನ್ನು ನಿರ್ವಿಷಗೊಳಿಸುವ ಪಾನೀಯಗಳು ಫ್ಯಾಟಿ ಲಿವರ್ (ಕೊಬ್ಬಿನ ಅಂಶಯುಕ್ತ ಲಿವರ್) ನ ತೊಂದರೆ ಅಥವಾ ದೀರ್ಘಕಾಲದ ಯಕೃತ್ತಿನ ಕಾಯಿಲೆ (ಕ್ರಾನಿಕ್ ಲಿವರ್ ಡಿಸೀಸ್) ಯಂತಹ ಗಂಭೀರ ಯಕೃತ್ ಸಮಸ್ಯೆಗಳನ್ನು ಗುಣಪಡಿಸುತ್ತವೆ ಎಂಬ ಜನಪ್ರಿಯ ನಂಬಿಕೆ ಇದೆ.
ಆದರೆ ಈ ನಂಬಿಕೆಗೆ ತದ್ವಿರುದ್ಧವಾಗಿ, ಡಿಟಾಕ್ಸ್ ಜ್ಯೂಸ್‌ಗಳು ಈ ಲಿವರ್ ಸಂಬಂಧಿ ತೊಂದರೆಗಳನ್ನು ಹೋಗಲಾಡಿಸುವಲ್ಲಿ ಅಥವಾ ಗುಣಪಡಿಸುವಲ್ಲಿ ಹೆಚ್ಚು ಸಹಕರಿಸುವುದಿಲ್ಲ. ಹೆಚ್ಚಾಗಿ ಈ ಡಿಟಾಕ್ಸ್ ಜ್ಯೂಸ್‌ಗಳು ಅಥವಾ ಗಿಡಮೂಲಿಕೆಗಳ ಕಷಾಯಗಳನ್ನು ತಯಾರಿಸುವಾಗ ಬಳಸುವ ಪದಾರ್ಥಗಳು ಮತ್ತು ಅವುಗಳ ಸಂಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಈ ದ್ರವಗಳು ಭಾರ ಲೋಹಗಳು ಅಥವಾ ಲಿವರ್‌ಗೆ ಹಾನಿಕಾರಕವಾದ ಇತರ ಪದಾರ್ಥಗಳನ್ನು ಒಳಗೊಂಡಿರಬಹುದು. ಆದ್ದರಿಂದ, ಈ ಇವುಗಳ ಸೇವನೆಯು ಲಿವರ್ ಮೇಲೆ ಪ್ರಯೋಜನಗಳಿಗಿಂತ ಹೆಚ್ಚಿನ ಹಾನಿಯನ್ನುಂಟು ಮಾಡುವ ಸಾಧ್ಯತೆಯೇ ಹೆಚ್ಚು.
ವಾಸ್ತವವಾಗಿ ಈ ಜ್ಯೂಸ್‌ಗಳ ಸೇವನೆಯು ಅಸ್ತಿತ್ವದಲ್ಲಿರುವ ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.