Bangalore, ಮೇ 27 -- ತುಡರಂ ಒಟಿಟಿ ರಿಲೀಸ್: ಸದ್ಯದಲ್ಲಿಯೇ ಬ್ಲಾಕ್‌ಬಸ್ಟರ್ ಥ್ರಿಲ್ಲರ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಸಿಹಿಸುದ್ದಿಯಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿರುವ ಮೋಹನ್ ಲಾಲ್, ಪ್ರಕಾಶ್ ವರ್ಮಾ ಮತ್ತು ಶೋಭನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಸಿನಿಮಾ "ತುಂಡರಂʼ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಕುರಿತು ಅಪ್‌ಡೇಟ್ ನೀಡಿದ್ದು, ದೇಶಾದ್ಯಂತ ಇರುವ ಮೋಹನ್ ಲಾಲ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಈ ಸಿನಿಮಾವು ಮೂಲ ಮಲಯಾಳಂ ಭಾಷೆ ಮಾತ್ರವಲ್ಲದೆ ಇನ್ನಿತರ ಭಾರತೀಯ ಭಾಷೆಗಳಲ್ಲಿಯೂ ಸ್ಟ್ರೀಮಿಂಗ್ ಆಗಲಿದೆ.
ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರತಂಡಕ್ಕೆ ತುಡರಂ ಒಟಿಟಿ ಹಕ್ಕುಗಳ ಕುರಿತು ಸವಾಲು ಎದುರಾಗಿತ್ತು. ಹೆಚ್ಚು ಪ್ರಚಾರವಿಲ್ಲದೆ ಥಿಯೇಟರ್‌ನಲ್ಲಿ ಬಿಡುಗಡೆಯಾದ ಕಾರಣ ಒಟಿಟಿ ಹಕ್ಕುಗಳಿಗೆ ಅಂತಹ ಡಿಮ್ಯಾಂಡ್ ಕಾಣಿಸಿರಲಿಲ್ಲ. ಆದರೆ, ಮೊ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.