ಭಾರತ, ಏಪ್ರಿಲ್ 17 -- ಮೋಹನ್ ಲಾಲ್ ಅವರ ಜನಪ್ರಿಯ ಸಿನಿಮಾ ದೃಶ್ಯಂ. ಈಗಾಗಲೇ ದೃಶ್ಯಂ 2 ಬಿಡುಗಡೆಯಾಗಿದೆ. 2013ರಲ್ಲಿ ಬಿಡುಗಡೆಯಾದ ದೃಶ್ಯಂನ ಸೀಕ್ವೆಲ್ ಆಗಿ ದೃಶ್ಯಂ 2 ರಿಲೀಸ್ ಆಗಿತ್ತು. ಕನ್ನಡದಲ್ಲಿ ಈ ಎರಡೂ ಸಿನಿಮಾಗಳು ದೃಶ್ಯ ಮತ್ತು ದೃಶ್ಯ 2 ಹೆಸರಿನಲ್ಲಿ ಬಿಡುಗಡೆಯಾಗಿವೆ. ರವಿಚಂದ್ರನ್ ಕನ್ನಡದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾದ ಮುಂದಿನ ಸೀಕ್ವೆಲ್ ಕೂಡ ಬರಲಿದೆ. ಹೌದು, ದೃಶ್ಯಂ 3 ಆಗಮಿಸುವುದು ಖಚಿತವಾಗಿದೆ. ಜೀತು ಜೋಸೆಫ್ ಅವರು ಸ್ಕ್ರಿಪ್ಟ್ ಕೆಲಸ ಆರಂಭಿಸಿದಾರೆ. ಆನ್‌ಲೈನ್ ತಾಣವೊಂದರ ಪ್ರಕಾರ ಈ ಸಿನಿಮಾ ಮಲಯಾಳಂ ಮತ್ತು ಹಿಂದಿಯಲ್ಲಿ ಜತೆಯಾಗಿ ಬರಲಿದೆಯಂತೆ. ಈ ಕುರಿತು ಚಿತ್ರತಂಡದ ಕಡೆಯಿಂದ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಈ ಹಿಂದಿನ ದೃಶ್ಯಂ ಹಿಂದಿ ರಿಮೇಡ್ ಸಿನಿಮಾಗಳಲ್ಲಿ ಅಜಯ್ ದೇವಗನ್ ನಟಿಸಿದ್ದರು.
ದೃಶ್ಯಂ 3 ಎನ್ನುವುದು ಮಲಯಾಳಂನ ಬಹುನಿರೀಕ್ಷಿತ ಪ್ರಾಜೆಕ್ಟ್. ಏಕೆಂದರೆ, ಈ ಹಿಂದಿನ ಎರಡು ಸಿನಿಮಾಗಳ ಜನಪ...
Click here to read full article from source
To read the full article or to get the complete feed from this publication, please
Contact Us.