ಭಾರತ, ಮಾರ್ಚ್ 2 -- ಮೊಳಕೆಕಾಳುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಇದನ್ನು ತಿನ್ನುವ ಅಭ್ಯಾಸ ಹಲವರಿಗಿದೆ. ಡಯೆಟ್ ಮಾಡುವವರ ಆಹಾರಕ್ರಮದಲ್ಲಿ ಮೊಳಕೆಕಾಳಿಗೆ ಅಗ್ರಸ್ಥಾನ. ಆದರೆ ಮಕ್ಕಳು ಮೊಳಕೆಕಾಳುಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಮಕ್ಕಳಿಗೆ ಮಾತ್ರವಲ್ಲ ಕೆಲವು ವಯಸ್ಕರಿಗೂ ಮೊಳಕೆಕಾಳು ತಿನ್ನುವುದು ಇಷ್ಟವಾಗುವುದಿಲ್ಲ. ನಿಮ್ಮ ಮನೆಯಲ್ಲೂ ಮೊಳಕೆಕಾಳು ತಿನ್ನುವವರ ಸಂಖ್ಯೆ ಕಡಿಮೆ ಇದೆ ಎಂದರೆ ನೀವು ಇದರಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು.

ಮೊಳಕೆಕಾಳಿನಿಂದ ರುಚಿಯಾದ ಪಡ್ಡು ತಯಾರಿಸಬಹುದು. ಇದನ್ನ ಮನೆಯಲ್ಲಿ ಮಾಡಿದ್ರೆ ಚೂರು ಬಿಡದೇ ತಿಂತಾರೆ, ಮಾತ್ರವಲ್ಲ ಮತ್ತೆ ಮತ್ತೆ ಮಾಡಲು ಕೇಳುತ್ತಾರೆ. ಮೊಳಕೆಕಾಳಿನ ಪಡ್ಡು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಉತ್ತಮ. ಇದನ್ನು ತಯಾರಿಸುವುದು ಸುಲಭ. ಮೊಳಕೆಕಾಳಿನ ಪಡ್ಡು ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಬೆಳಗಿನ ಉಪಾಹಾರಕ್ಕೆ ಹೇಳಿ ಮಾಡಿಸಿದ ರೆಸಿಪಿ ಮೊಳಕೆ ಬರಿಸಿದ ರಾಗಿ ಉತ್ತಪ್ಪ; ಇದು ಹೆ...