Mysuru, ಜನವರಿ 29 -- ಮೈಸೂರು: ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಸದ್ದಾಂ ಎನ್ನುವ ಯುವಕನನ್ನು ರಕ್ಷಿಸಲು ಆಗಲಿಲ್ಲ. ಆತ ಮೃತಪಟ್ಟಿದ್ದು ಬುಧವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಗಿದೆ.

Published by HT Digital Content Services with permission from HT Kannada....