Mysuru, ಮಾರ್ಚ್ 4 -- ಮೈಸೂರು: ಮೈಸೂರಿನಲ್ಲಿ ಕನ್ನಡ ಚಿತ್ರಗಳು ಮಾತ್ರವಲ್ಲದೇ ಹಿಂದಿ, ತೆಲುಗು, ಇಂಗ್ಲೀಷ್‌, ತಮಿಳು ಸಹಿತ ನಾನಾ ಭಾಷೆಗಳ ಚಿತ್ರ ಪ್ರದರ್ಶನದ ಮೂಲಕ ಮನೆಮಾತಾಗಿದ್ದ ಅವಳಿ ಚಿತ್ರಮಂದಿರಗಳಾದ ಸ್ಟರ್ಲಿಂಗ್‌ ಹಾಗೂ ಸ್ಕೈಲೈನ್‌ ಈಗ ನೆನಪು ಮಾತ್ರ.

Published by HT Digital Content Services with permission from HT Kannada....