Bangalore, ಮೇ 17 -- ಅಧಿಕ ಮಳೆಯಾದ ಜಿಲ್ಲೆಗಳು:
ಬೆಂಗಳೂರು ನಗರ ಪ್ರದೇಶದಲ್ಲಿ ಮೇ 1ರಿಂದ 17 ರವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 93 ಮಿ.ಮೀ ಮಳೆಯಾಗಿದ್ದು. ಶೇ 94 ರಷ್ಟು ಮಳೆ ಸುರಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು87 ಮಿ.ಮೀ ಮಳೆಯಾಗಿದ್ದು. ಶೇ 98ರಷ್ಟು ಮಳೆ ಸುರಿದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 55 ಮಿ.ಮೀ ಮಳೆಯಾಗಿದ್ದು. ಶೇ 119 ರಷ್ಟು ಮಳೆ ಸುರಿದಿದೆ.
ಕೋಲಾರ ಜಿಲ್ಲೆಯಲ್ಲಿ ಮೇ ಎರಡು ವಾರಗಳಲ್ಲಿ ಒಟ್ಟು 138 ಮಿ.ಮೀ ಮಳೆಯಾಗಿದ್ದು. ಶೇ287 ರಷ್ಟು ಮಳೆ ಸುರಿದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 37 ಮಿ.ಮೀ ಮಳೆಯಾಗಿದ್ದು. ಶೇ 88 ರಷ್ಟು ಮಳೆ ಸುರಿದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 39 ಮಿ.ಮೀ ಮಳೆಯಾಗಿದ್ದು. ಶೇ 117 ರಷ್ಟು ಮಳೆ ಸುರಿದಿದೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 64 ಮಿ.ಮೀ ಮಳೆಯಾಗಿದ್ದು. ಶೇ 107 ರಷ್ಟು ಮಳೆ ಸುರಿದಿದೆ.
ರಾಮನಗರ ಜಿಲ್ಲೆಯಲ್ಲಿ ಒಟ್ಟು 94 ಮಿ.ಮೀ ಮಳೆಯಾಗಿದ್ದು. ಶೇ 67 ರಷ್ಟು ಮಳೆ ಸುರಿದಿದೆ.
ಚಿಕ್ಕಬಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.